ವಿಧಾನ ಸಭಾ ಚುನಾವಣಾ ದಿನಾಂಕ ಈಗಾಗಲೇ ಘೋಷಣೆಯಾಗಿದ್ದು, ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರ ಬಹಳ ಕುತೂಹಲಕಾರಿಯಾಗಿತ್ತು.
ಕೊನೆಗೂ ಬಿಜೆಪಿ ಪಾಳಯ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಪುತ್ತೂರು ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯ ಆಯ್ಕೆ ಬಹಳ ಅಚ್ಚರಿಯಾಗಿದೆ.
ಈ ಬಾರಿಯ ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ರವರು ಆಯ್ಕೆಯಾಗಿದ್ದಾರೆ.
ಆಶಾ ತಿಮ್ಮಪ್ಪ ಗೌಡ ರವರ ಆಯ್ಕೆ ಬಹಳ ಅಚ್ಚರಿ ಮೂಡಿಸಿದೆ.
























