ಬೆಳಂದೂರು : ಗ್ರಾಮದ ಕೊಡಂಗೆ ನಿವಾಸಿ, ಪುತ್ತೂರು ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿನಿ ರಕ್ಷಿತಾ ಕೊಡಂಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಶೇ.89.16 ರಷ್ಟು ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ರಕ್ಷಿತಾ ಅವರು ಪ್ರಗತಿಪರ ಕೃಷಿಕರಾದ ಜಯಂತ ಪೂಜಾರಿ ಕೊಡಂಗೆ ಮತ್ತು ರೇವತಿ ಕೊಡಂಗೆ ಅವರ ಪುತ್ರಿ.


























