ಪುತ್ತೂರು : ವಿಧಾನ ಸಭಾ ಚುನಾವಣೆಯ ಪುತ್ತೂರು ಕ್ಷೇತ್ರದ ಕೆಪಿಸಿಸಿ ವಾರ್ ರೂಂ ನ ಸಂಯೋಜಕರಾಗಿ ಚಿಲ್ಮೆತ್ತಾರು ಸಂತೋಷ್ ಭಂಡಾರಿ ರವರನ್ನು ನೇಮಿಸಲಾಗಿದೆ.

ಕೆಪಿಸಿಸಿ ವಾರ್ ರೂಂ ನ ಚೇರ್ಮನ್ ಸಸಿಕಾಂತ್ ಸೆಂಥಿಲ್ ರವರು ಆದೇಶ ಹೊರಡಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಗಳ ಚುನಾವಣಾ ಪ್ರಚಾರಕ್ಕೆ ಸಹಕಾರಿಯಾಗಲು ಕೆಪಿಸಿಸಿ ವಾರ್ ರೂಂ ಅನ್ನು ಆಯೋಜನೆ ಮಾಡಲಾಗಿದೆ..


























