ಉಪ್ಪಿನಂಗಡಿ : ಇತ್ತೀಚಿಗೆ ಉಪ್ಪಿನಂಗಡಿಯಲ್ಲಿ ಶುಭಾರಂಭಗೊಂಡ ಪ್ರಪ್ರಥಮ ಹವಾ ನಿಯಂತ್ರಿತ ಜಿಮ್ ‘Sam Fitness’ ರಂಜಾನ್ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್ ಪ್ರಸ್ತುತ ಪಡಿಸಿದೆ.
ಕೇವಲ 2000 ರೂ. ಅನ್ನು ಪಾವತಿ ಮಾಡುವ ಮೂಲಕ 3 ತಿಂಗಳ ಕಾಲ ಟ್ರೈನಿಂಗ್ ಪಡೆಯ ಬಹುದಾಗಿದೆ.
ಎ.22 ರಿಂದ 30ರವರೆಗೆ ಈ ವಿಶೇಷ ಆಫರ್ ಜಾರಿಯಲ್ಲಿರಲಿದ್ದು, ಗ್ರಾಹಕರು ಈ ವಿಶೇಷ ಆಫರ್ ಅನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ..


























