ಪುತ್ತೂರು : ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ರವರು ಪುತ್ತೂರಿನ ವಿವಿಧ ಖಾಸಗಿ ಸಂಸ್ಥೆಗಳಿಗೆ ಭೇಟಿ ನೀಡಿ ಮತಯಾಚಿಸಿದರು.

ಮುಳಿಯ ಆಭರಣ ಸಂಸ್ಥೆಗೆ, ಸಂಜೀವ ಶೆಟ್ಟಿ ಜವಳಿ ಮಳಿಗೆಗೆ, ಪುತ್ತೂರು ಪೇಟೆ ಬದಿಯ ಮತದಾರರನ್ನು ಹಾಗೂ ಪಾಪ್ಯುಲರ್ ಸ್ವೀಟ್ಸ್ ಸಂಸ್ಥೆಗೆ ಭೇಟಿ ಮತಯಾಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಪ್ರಭಾರಿ ಗೋಪಾಲಕೃಷ್ಣ ಹೇರಳೆ,ಬಿಂದು ಸುರೇಶ್, ಗೌರಿ ಬನ್ನೂರು, ನಗರಸಭೆ ಉಪಾಧ್ಯಕ್ಷರಾದ ಗೌರಿ ಬನ್ನೂರು ಹಾಗೂ ಪ್ರಮುಖರು ಭಾಗಿಯಾಗಿದ್ದರು.
































