ವಿಟ್ಲ : ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ ರವರು ಮಾಣಿಲ ಗ್ರಾಮದ ಮುರುವ ಕಾಮಜಾಲು ಶ್ರೀ ಬ್ರಹ್ಮಮೊಗೇರ ದೈವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ದೈವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಅಶೋಕ್ ರೈ ರವರು ಸ್ಥಳೀಯರ ಬಳಿ ಮತಯಾಚಿಸಿದರು.

ಈ ವೇಳೆ ಹಲವು ಕಾಂಗ್ರೆಸ್ ಪ್ರಮುಖರು ಉಪಸ್ಥಿತರಿದ್ದರು.























