ಪುತ್ತೂರು : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಾಳೆ ಪುತ್ತೂರಿಗೆ ಭೇಟಿ ನೀಡಲಿದ್ದು, ಈ ಹಿನ್ನೆಲೆ ಇಂದು ಪುತ್ತೂರು ಪೇಟೆಯಲ್ಲಿ ರಿಹರ್ಸಲ್ ಕ್ಯಾನ್ವೆ ನಡೆಯಿತು.

ಪೊಲೀಸರು ಹಾಗೂ ಪ್ಯಾರಾ ಮಿಲಿಟರಿ ಕಮಾಂಡೋಗಳು ರಿಹರ್ಸಲ್ ಕ್ಯಾನ್ವೆ ನಡೆಸಿದರು.

ಯೋಗಿ ಭೇಟಿ ಹಿನ್ನೆಲೆ ಪುತ್ತೂರು ಪೇಟೆಯಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದೆ.
























