ದಕ್ಷಿಣ ಕನ್ನಡ : ಪುತ್ತೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ – 8666, ಅರುಣ್ ಪುತ್ತಿಲ – 6495 ಮತ ಪಡೆದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಲೀಡ್ ಪಡೆದಿದ್ದು, 8666 ಮತಗಳ ಮುನ್ನಡೆ ಪಡೆದಿದ್ದಾರೆ.
ಅಶೋಕ್ ರೈ -8666 ಮತಗಳು
ಆಶಾ ತಿಮ್ಮಪ್ಪ ಗೌಡ – 4513 ಮತಗಳು
ಅರುಣ್ ಕುಮಾರ್ ಪುತ್ತಿಲ – 6495 ಮತಗಳು
ಇಲ್ಲಿದೆ ವಿವರ :



























