ದಕ್ಷಿಣ ಕನ್ನಡ : ಪುತ್ತೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ – 20,094 ಅರುಣ್ ಪುತ್ತಿಲ – 18,873 ಮತ ಪಡೆದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಮುನ್ನಡೆ ಪಡೆದಿದ್ದಾರೆ.
ಅಶೋಕ್ ರೈ -20,094 ಮತಗಳು
ಆಶಾ ತಿಮ್ಮಪ್ಪ ಗೌಡ – 12,505 ಮತಗಳು
ಅರುಣ್ ಕುಮಾರ್ ಪುತ್ತಿಲ – 18,873 ಮತಗಳು



























