ದಕ್ಷಿಣ ಕನ್ನಡ : ಪುತ್ತೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ – 52,225, ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ – 51,999 ಮತ ಪಡೆದಿದ್ದಾರೆ.
13ನೇ ಸುತ್ತಿನ ಮತ ಎಣಿಕೆ ನಡೆಯುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಮುನ್ನಡೆ ಪಡೆದಿದ್ದಾರೆ.
ಅಶೋಕ್ ರೈ – 52,225 ಮತಗಳು
ಆಶಾ ತಿಮ್ಮಪ್ಪ ಗೌಡ – 31,304 ಮತಗಳು
ಅರುಣ್ ಕುಮಾರ್ ಪುತ್ತಿಲ – 51,999 ಮತಗಳು



























