ಸವಣೂರು : ಅರುಣ್ ಪುತ್ತಿಲ ಅಭಿಮಾನಿ ಬಳಗ ಸವಣೂರು ವತಿಯಿಂದ ಸವಣೂರಿನ ರಾಣಿ ಅಬ್ಬಕ್ಕ ವೃತ್ತದ ಬಳಿ ಅಭಿನಂದನಾ ಬ್ಯಾನರ್ ಅಳವಡಿಸಲಾಯಿತು.

ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿದ ದಕ್ಷಿಣ ಜಿಲ್ಲೆಯ ಭಾರತೀಯ ಜನತಾ ಪಾರ್ಟಿ ಶಾಸಕರುಗಳಿಗೆ ಮತ್ತು ಸೋಲಿನಲ್ಲೂ ಇತಿಹಾಸವನ್ನು ಸೃಷ್ಟಿಸಿದ ಅರುಣ್ ಪುತ್ತಿಲ ರವರಿಗೆ ಅಭಿನಂದಿಸುವ ಹಿನ್ನೆಲೆ ಬ್ಯಾನರ್ ಅಳವಡಿಸಲಾಗಿದೆ.


























