ಯಾವುದೇ ಕಾರ್ಯಕ್ರಮವಿರಲಿ ಕುಡಿಯಲು ಶುದ್ಧ ನೀರು ಅತ್ಯವಶ್ಯಕವಾಗಿದೆ. ಹಾಗೆಯೇ ಎಲ್ಲಾ ಸಮಾರಂಭಗಳಿಗೆ ಶುದ್ಧ ನೀರಿನ ವ್ಯವಸ್ಥೆ ಕಲ್ಪಿಸುವ ಅನ್ನಪೂರ್ಣೇಶ್ವರಿ ಡಿಸ್ಟ್ರಿಬ್ಯೂಟರ್ಸ್ ಪುತ್ತೂರು ಮುಖ್ಯರಸ್ತೆಯ ನೆಹರುನಗರದಲ್ಲಿ ಕಾರ್ಯಚರಣೆ ನಡೆಸುತ್ತಿದೆ.
ಎಲ್ಲಾ ಶುಭ ಸಮಾರಂಭಗಳಿಗೆ ಹಾಗೂ ಧಾರ್ಮಿಕ ಸಮಾರಂಭಗಳಿಗೆ, ಮನೆ ಹಾಗೂ ಕಚೇರಿಗಳಿಗೆ ಶುದ್ಧ ಕುಡಿಯುವ ನೀರಿಗಾಗಿ ಅನ್ನಪೂರ್ಣೇಶ್ವರಿ ಡಿಸ್ಟ್ರಿಬ್ಯೂಟರ್ಸ್ ಅನ್ನು ಸಂಪರ್ಕಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ 9448648066, 9449469229 ಅನ್ನು ಸಂಪರ್ಕಿಸ ಬಹುದಾಗಿದೆ..