ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಸ್ ಅಪರೂಪದ ವೇದಿಕೆಯನ್ನು ತನ್ನ ಗ್ರಾಹಕರಿಗೆರ ಕಲ್ಪಿಸಿದೆ. ಸ್ಪರ್ಧೆಯಲ್ಲಿ ವಿಜೇತರಾದ ಅದೃಷ್ಟಶಾಲಿ ಬೆಳೆಬಾಳುವ ಕೊಡುಗೆಯೊಂದು ದೊರಕಲಿದೆ.
ಅದ್ಯಾವ ತರಹದ ಸ್ಪರ್ಧೆ..! ನಿಯಮಗಳೇನು.. ? ಸಿಗುವ ಬಹುಮಾನವೇನು..!?? ಇಲ್ಲಿದೆ ವಿವರ
ಬೆರಗುಗೊಳಿಸುವ ಆಭರಣಗಳ ಅಲಂಕಾರ ಹೆಣ್ಣಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ನಿಮ್ಮ ಸೌಂದರ್ಯದ ವೈಭವವನ್ನು ಪ್ರದರ್ಶಿಸಲು ನಿಮಗಿದೆ ಒಂದು ಅವಕಾಶ.

ನಿಮ್ಮ ಬಳಿ ಇರುವ ಜಿ ಎಲ್ ಆಚಾರ್ಯ ಮಳಿಗೆಯಿಂದ ಖರೀದಿಸಿದ ಆಭರಣಗಳನ್ನು ಧರಿಸಿರುವ ನಿಮ್ಮ ಭಾವಚಿತ್ರಗಳನ್ನು ನಮ್ಮ ಬಳಿ ಹಂಚಿಕೊಳ್ಳಿ ಹಾಗೂ ಒಂದು ಅದೃಷ್ಟಶಾಲಿ ವಿಜೇತರು 𝐑𝐬. 𝟓𝟎𝟎𝟎/- ಮೌಲ್ಯದ ಗಿಫ್ಟ್ ವೋಚರ್ ಗೆಲ್ಲುವ ಅವಕಾಶ ನಿಮ್ಮದಾಗಿಸಿಕೊಳ್ಳಬಹುದಾಗಿದೆ.

ಸ್ಪರ್ಧೆಯ ಷರತ್ತುಗಳು:
- ನಮ್ಮ (ಜಿ.ಎಲ್ ಆಚಾರ್ಯ) ಪೇಜ್ ನ್ನು ಫಾಲೋ ಮಾಡಬೇಕು.
-ನಿಮ್ಮ ಪೋಸ್ಟ್ ನಲ್ಲಿ ನಮ್ಮ ಪೇಜ್ ಅನ್ನು ಟ್ಯಾಗ್ ಮಾಡಿ ಅಥವಾ ನಿಮ್ಮ ಭಾವಚಿತ್ರಗಳನ್ನು ನಮಗೆ ಕಳುಹಿಸಿ.
- ನಮ್ಮ ಫೇಸ್ಬುಕ್ glacharya ಪುಟದಲ್ಲಿ ಮಿಂಚುವ ಅವಕಾಶವನ್ನು ಇಂದೇ ನಿಮ್ಮದಾಗಿಸಿಕೊಳ್ಳಬಹುದು ಉಡುಗೊರೆ ಗೆಲ್ಲುವ ವಿಜೇತರಾಗಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

























