ಪುತ್ತೂರು : ಪುರುಷರ ಬಟ್ಟೆಗಳ ಮಳಿಗೆ ‘TRUE Casuals’ ಜು.14 ರಂದು ಬೊಳ್ವಾರಿನ ಗಣೇಶ್ ಪ್ರಸಾದ್ ಬಿಲ್ಡಿಂಗ್ ನಲ್ಲಿ ಶುಭಾರಂಭಗೊಳ್ಳಲಿದೆ.
ಪುರುಷರ ಎಕ್ಸ್ಕ್ಲೂಸಿವ್ ಬಟ್ಟೆಗಳ ಸಂಗ್ರಹ, ಕಸ್ಟಮೈಸ್ಡ್ ಟೀ-ಶರ್ಟ್ ಪ್ರಿಟಿಂಗ್ ಯುನಿಟ್ ವಿಥ್ ಅಲ್ಟ್ರಾ AI ಟೆಕ್ನಾಲಜಿ ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ಟೀ-ಶರ್ಟ್ ನಲ್ಲಿ ಪ್ರಿಂಟ್ ಮಾಡಿಕೊಡಲಾಗುವುದು ಎಂದು ಸಂಸ್ಥೆಯ ಮಾಲಕರು ಪ್ರಕಟಣೆ ತಿಳಿಸಿದ್ದಾರೆ.


























