ಪುತ್ತೂರು: ನಗರಸಭಾ ಸದಸ್ಯ ಸುಂದರ ಪೂಜಾರಿ ಬಡಾವು ರವರ ಸಹೋದರ ಜಯರಾಮ್ ಪೂಜಾರಿ ಬಡಾವು(52) ಅನಾರೋಗ್ಯದ ಕಾರಣ ನಿಧನರಾದರು.
ಕೆಮ್ಮಾಯಿ ಕೃಷ್ಣಾನಗರ ಬಡಾವು ನಿವಾಸಿಯಾಗಿರುವ ಜಯರಾಮ ಪೂಜಾರಿ ಯವರು ಪತ್ನಿ , ಮಗಳು ಹಾಗೂ ಸಹೋದರರನ್ನು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

ಮೃತರ ಮನೆಗೆ ಹಿಂದೂ ಮುಕಂಡ ಅರುಣ್ ಕುಮಾರ್ ಪುತ್ತಿಲ ಬೇಟಿ ನೀಡಿದರು.

























