ಪುತ್ತೂರು : ಕಲ್ಲಾರೆಯಲ್ಲಿ ಸ್ಕಿಡ್ ಆಗಿ ಆಕ್ಟಿವಾ ರಸ್ತೆಗೆ ಬಿದ್ದು
ಗಾಯಗೊಂಡಿದ್ದ ಬೊಳ್ವಾರು ತರಕಾರಿ ಅಂಗಡಿ ಹಾಗೂ ಬೆಳ್ತಂಗಡಿ ಸ್ಪೋರ್ಟ್ಸ್ ಮಳಿಗೆಯ ಮಾಲಕ ರಝಾಕ್ ಬಿ.ಎಚ್ ಬಪ್ಪಳಿಗೆ
ಎಂಬವರನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಶಾಸಕರಾದ ಅಶೋಕ್ ರೈ ಮಾನವೀಯತೆ ಮೆರೆದರು.

ಜು.15 ರಂದು ರಾತ್ರಿ ವೇಳೆ ಕಲ್ಲಾರೆಯಲ್ಲಿ ಆಕ್ಟಿವಾ ವಾಹನ ಸ್ಕಿಡ್ ಆಗಿ ವಾಹನ ಸವಾರ ರಝಾಕ್ ಬಿ.ಎಚ್ ಬಪ್ಪಳಿಗೆ ಗಾಯಗೊಂಡಿದ್ದು, ಶಾಸಕರಾದ ಅಶೋಕ್ ರೈ ರವರು ಆಸ್ಪತ್ರೆಗೆ ಸೇರಿಸಲು ಸಹಕರಿಸಿದರು.























