ಪುತ್ತೂರು : ಆದರ್ಶ ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಕಾಮರಾಜ್ (84) ಅನಾರೋಗ್ಯದ ಕಾರಣ ಇಂದು ನಿಧನರಾದರು.

ಮೂಲತ ತಮಿಳುನಾಡಿನವರಾದ ಇವರು ಪುತ್ತೂರಿನ ಪಡ್ಡಾಯೂರಿನಲ್ಲಿ ವಾಸವಾಗಿದ್ದರು.
ಕಳೆದ 12 ವರ್ಷಗಳಿಂದ ಪುತ್ತೂರಿನ ಆದರ್ಶ ಆಸ್ಪತ್ರೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಮೃತರು ಹೆಂಡತಿ ಮಕ್ಕಳನ್ನು ಅಗಲಿದ್ದಾರೆ.























