ವಿಟ್ಲ : ಡಾ. ಧನಂಜಯ ಹಂದೆ ರವರ ಆಯುವೇರ್ದ ಹಾಗೂ ಪಂಚಕರ್ಮ ಚಿಕಿತ್ಸಾಲಯ ‘Sudharma’ ವಿಟ್ಲದ ಪುಣಚ ರಸ್ತೆಯಲ್ಲಿರುವ ಗಯನ್ ಆರ್ಕೇಡ್ ನಲ್ಲಿ ಆ.19 ರಂದು ಶುಭಾರಂಭಗೊಳ್ಳಲಿದೆ.
ಮುಖ್ಯ ಅತಿಥಿಗಳಾಗಿ ಹಿರಿಯ ಆಯುರ್ವೇದ ತಜ್ಞರಾದ ಡಾ. ಮೋಹನ್ ಕಿಶೋರ್, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಖ್ಯಾತ ವೈದ್ಯರಾದ ಡಾ. ಸುರೇಶ್ ಪುತ್ತೂರಾಯ, ವಿಟ್ಲ ಅರಮನೆಯ ಕೃಷ್ಣಯ್ಯ ವಿ.ಕೆ. ರವರು ಆಗಮಿಸಲಿದ್ದಾರೆ.




























