ಪುತ್ತೂರು : ಪ್ರಸನ್ನ ಕುಮಾರ್ ಶೆಟ್ಟಿ ರವರ ನೇತೃತ್ವದಲ್ಲಿ ಸಾಮೆತ್ತಡ್ಕ ಯುವಕ ಮಂಡಲದ ವಾರ್ಷಿಕ ಮಹಾಸಭೆಯು ನಡೆಯಿತು.

ಈ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ರೋಷನ್ ರೆಬೆಲ್ಲೋ, ಉಪಾಧ್ಯಕ್ಷರಾಗಿ ಪ್ರಸಾದ್ ಕುಮಾರ್, ಕಾರ್ಯದರ್ಶಿಯಾಗಿ ಲೋಹಿತ್ ಗೌಡ ಹಾಗೂ ಜೊತೆಕಾರ್ಯದರ್ಶಿಯಾಗಿ ಇಂದಿವರ್ ಭಟ್, ಖಜಾಂಚಿಯಾಗಿ ಕವನ್ ನಾಯ್ಕ್ ಮತ್ತು ಕ್ರೀಡಾಧ್ಯಕ್ಷರಾಗಿ ಚಂದ್ರಶೇಖರ ರೈ ಆಯ್ಕೆಗೊಂಡರು.
ಮಾರ್ಗದರ್ಶಕರಾಗಿ ಪ್ರಸನ್ನ ಕುಮಾರ್ ಶೆಟ್ಟಿ, ಗೌರವಾಧ್ಯಕ್ಷರಾಗಿ ಸೂರಜ್ ಶೆಟ್ಟಿ, ಸಂಚಾಲಕರಾಗಿ ಜಾನ್ ಪೀಟರ್ ಡಿಸಿಲ್ವ ಮತ್ತು ದೀಪಕ್ ಮಲ್ಯ ರವರನ್ನು ನೇಮಿಸಲಾಯಿತು.

























