Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಗುರುತು ಸಿಗದ ವ್ಯಕ್ತಿ ಸಾವು: ಮಾಹಿತಿ ನೀಡುವಂತೆ ಕಡಬ ಪೊಲೀಸರ ಮನವಿ..!!

    ಗುರುತು ಸಿಗದ ವ್ಯಕ್ತಿ ಸಾವು: ಮಾಹಿತಿ ನೀಡುವಂತೆ ಕಡಬ ಪೊಲೀಸರ ಮನವಿ..!!

    ಉಲ್ಲಾಸ್ ನಗರದಲ್ಲಿ ಮನೆ ಕಳ್ಳತನ: 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ ಕಾವೂರು ಪೊಲೀಸರು..!!!

    ಉಲ್ಲಾಸ್ ನಗರದಲ್ಲಿ ಮನೆ ಕಳ್ಳತನ: 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ ಕಾವೂರು ಪೊಲೀಸರು..!!!

    ಬಂಟ್ವಾಳದಲ್ಲಿ ಚಿನ್ನಾಭರಣ ಕಳ್ಳತನ ಪ್ರಕರಣ ಭೇದನೆ: ಮಧ್ಯಪ್ರದೇಶದ ಆರೋಪಿ ಬಂಧನ, 20 ಲಕ್ಷ ಮೌಲ್ಯದ ಚಿನ್ನಾಭರಣ ವಶ…!!!

    ಬಂಟ್ವಾಳದಲ್ಲಿ ಚಿನ್ನಾಭರಣ ಕಳ್ಳತನ ಪ್ರಕರಣ ಭೇದನೆ: ಮಧ್ಯಪ್ರದೇಶದ ಆರೋಪಿ ಬಂಧನ, 20 ಲಕ್ಷ ಮೌಲ್ಯದ ಚಿನ್ನಾಭರಣ ವಶ…!!!

    ಬೆಂಗಳೂರಿನಲ್ಲಿ ಎಸಿ ಅಳವಡಿಸುವ ವೇಳೆ ಕಟ್ಟಡದಿಂದ ಬಿದ್ದು ಯುವಕ ಸಾವು…!!

    ಬೆಂಗಳೂರಿನಲ್ಲಿ ಎಸಿ ಅಳವಡಿಸುವ ವೇಳೆ ಕಟ್ಟಡದಿಂದ ಬಿದ್ದು ಯುವಕ ಸಾವು…!!

    ಡಾ.ಸಜ್ಞಾಕೆ.ಸಿರವರಿಗೆ ಎಂಡಿಎಸ್‌ ಪದವಿಯಲ್ಲಿ 6ನೇ ರಾಂಕ್..!!

    ಡಾ.ಸಜ್ಞಾಕೆ.ಸಿರವರಿಗೆ ಎಂಡಿಎಸ್‌ ಪದವಿಯಲ್ಲಿ 6ನೇ ರಾಂಕ್..!!

    ಬೆಳ್ತಂಗಡಿ : ಅಕ್ರಮವಾಗಿ ದಾಸ್ತಾನು ಮಾಡಿದ್ದ 3.50 ಲಕ್ಷದ ಡಿಸೇಲ್‌ ಪತ್ತೆ..!!

    ಬೆಳ್ತಂಗಡಿ : ಅಕ್ರಮವಾಗಿ ದಾಸ್ತಾನು ಮಾಡಿದ್ದ 3.50 ಲಕ್ಷದ ಡಿಸೇಲ್‌ ಪತ್ತೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ರಾಜ್ಯ

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ ‘ನಾನು ನಂದಿನಿ..’ : ದಾಖಲೆ ಬರೆದ ಈ ಸಾಂಗ್​ ಕಂಪೋಸ್​​ ಮಾಡಿದ್ಯಾರು..?

September 18, 2023
in ರಾಜ್ಯ, ಸಿನಿಮಾ
0
ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ ‘ನಾನು ನಂದಿನಿ..’ : ದಾಖಲೆ ಬರೆದ ಈ ಸಾಂಗ್​ ಕಂಪೋಸ್​​ ಮಾಡಿದ್ಯಾರು..?
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಈ ಸೋಶಿಯಲ್ ಮೀಡಿಯಾ ಅನ್ನೋದೇ ಹಾಗೇ.. ಏನಾದರೂ ಇಷ್ಟ ಆಯ್ತು ಅಂದ್ರೆ ವೈರಸ್​ ಥರಾ ಎಲ್ಲಿ ನೋಡಿದರೂ ಇದರದ್ದೇ ಹಾವಳಿ ಇರುತ್ತೆ. ಅದರಲ್ಲೂ ರೀಲ್ಸ್​ ಮಾಡೋರಿಗೆ ಹಬ್ಬನೇ ಹಬ್ಬ. ಈಗ ಯಾವುದೇ ರೀಲ್ಸ್​ ನೋಡಿದರೂ ನಮಗೆ ಕೇಳೋಕೆ, ನೋಡೋಕೆ ಸಿಗೋದು ಒಂದೇ ಒಂದು ‘ನಾನು ನಂದಿನಿ ಬೆಂಗಳೂರು ಬಂದಿನಿ’ ಅನ್ನೋ ವೈರಲ್ ಸಾಂಗ್. ರೀಲ್ಸ್​ ಮಾಡೋರಂತೂ ಫುಲ್ ಹಬ್ಬ ಮಾಡ್ತಾ ಇದ್ದಾರೆ.

Advertisement
Advertisement
Advertisement

ಟ್ರೋಲ್ ಪೇಜ್​ಗಳು ಅಷ್ಟೇ ಗಣೇಶ ಹಬ್ಬಕ್ಕಿಂತ ಜೋರು ಎಂಜಾಯ್ ಮಾಡ್ತಾ ಇದ್ದಾರೆ. ಅಷ್ಟರ ಮಟ್ಟಿಗೆ ಈ ನಂದಿನಿ ಮೋಡಿ ಮಾಡಿದೆ. ಈಗ ಯಾರನ್ನೇ ಭೇಟಿ ಮಾಡಿದರೂ ಇದೇ ಸ್ಟೈಲು. ಯಾರತ್ರ ಮಾತಾಡಿದ್ರು ಇದೇ ರೀಲು. ಫೋನ್ ಬಳಸೋ ಪ್ರತಿಯೊಬ್ಬರ ಮನೆಮಗಳಾಗೋಗಿ ಬಿಟ್ಟಿದ್ದಾಳೆ ಈ ನಂದಿನಿ.

ಈ ಬೆಂಗಳೂರಿನ ನಂದಿನಿಯ ಸೃಷ್ಟಿಕರ್ತ ಯಾರು ಅಂತ ನೋಡಿದ್ರೆ ಮೋಸ್ಟ್​ ಟ್ಯಾಲೆಂಟೆಡ್​ ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್​ ವಿಕಿಪೀಡಿಯ. ನಾನು ನಂದಿನಿ ಹಾಡು ಇಷ್ಟೊಂದು ಟ್ರೆಂಡ್, ​ಬ್ರ್ಯಾಂಡ್​ ಆಗೋಕೆ ಕಾರಣ ವಿಕಿಪೀಡಿಯ. ವಿಕಿಪೀಡಿಯ ಬಗ್ಗೆ ಜಾಸ್ತಿ ಹೇಳೋದು ಬೇಕಿಲ್ಲ. ಈ ಟ್ರೆಂಡಿಂಗ್ ವಿಡಿಯೋಗಳನ್ನ ಫಾಲೋ ಮಾಡೋರಿಗೆ ವಿಕಿಪೀಡಿಯ ಬಗ್ಗೆ ಗೊತ್ತೇ ಇರುತ್ತೆ. ಗೊತ್ತಿಲ್ಲದೇ ಇರೋರಿಗೆ ಸಣ್ಣ ಪರಿಚಯ ಬೇಕು ಅಷ್ಟೇ.

Advertisement
Advertisement

ಈ ವಿಕಿಪೀಡಿಯ ವಿಡಿಯೋಗಳನ್ನ ಪ್ರೊಡ್ಯೂಸ್ ಮಾಡ್ತಾ ಇರ್ತಾರೆ. ಕಾಂಟ್ರುವರ್ಸಿ, ಟ್ರೆಂಡಿಂಗ್, ಪೊಲಿಟಿಕಲ್ ಡ್ರಾಮಾ ಹೀಗೆ ಸೊಸೈಟಿಯಲ್ಲಿ ಏನೇ ಡೆವಲಪ್​ಮೆಂಟ್​ ಆದ್ರು ತಮ್ಮದೇ ಸ್ಟೈಲ್​ನಲ್ಲಿ ಅದಕ್ಕೊಂದು ವಿಶೇಷವಾದ ವಿಡಿಯೋ ಕ್ರಿಯೇಟ್ ಮಾಡೋದು ವಿಕಿಪೀಡಿಯ ಹವ್ಯಾಸ. ಇಂಥಾ ವಿಡಿಯೋಗಳಿಂದಲೇ ಇವ್ರು ಫೇಮಸ್. ಸೋಶಿಯಲ್ ಮೀಡಿಯಾದಲ್ಲಿ ಇವರಿಗೆ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ. ಸಾಮಾನ್ಯರೂ ಈತನಿಗೆ ಫ್ಯಾನು.. ಸೆಲೆಬ್ರಿಟಿಗಳು ಇವರ ಪ್ರತಿಭೆಗೆ ಫಿದಾ ಆಗಿದ್ದಾರೆ.

ಅಂದ್ಹಾಗೆ ಈ ಹಾಡು ಇಷ್ಟೊಂದು ವೈರಲ್ ಆಗೋಕೆ ಕಾರಣ ಅದರಲ್ಲಿರುವ ಕಂಟೆಂಟ್​. ವಿಕಿಪೀಡಿಯಾ ಬಳಸಿರುವ ಲೈನ್ಸ್. ಬೆಂಗಳೂರು ಈಗೊಂಥರಾ ಐಟಿ ಹಬ್. ದೂರದೂರದ ಊರುಗಳಿಂದ ಕೆಲಸ ಹುಡುಕಿ ಬರೋರು ಸಿಲಿಕಾನ್ ಸಿಟಿಯಲ್ಲಿ ಜಾಸ್ತಿ ಇದ್ದಾರೆ. ಬೆಂಗಳೂರಲ್ಲಿ ಸ್ವಂತ ಮನೆಗಳಲ್ಲಿ ಇರೋರಿಗಿಂತ ಬಾಡಿಗೆ ಮನೆಯಲ್ಲಿ ಇರೋರೇ ಜಾಸ್ತಿ ಅಂತಾರೆ. ಆದ್ರೆ ಬಾಡಿಗೆ ಮನೆಗಳಿಗಿಂತ ಪಿಜಿಗಳಲ್ಲಿ ವಾಸ ಮಾಡೋರು ಇನ್ನೂ ಹೆಚ್ಚು.

ಒಂದೊಂದು ಪಿಜಿಗಳದ್ದು ಒಂದೊಂದು ಕಥೆ. ಕೆಲವು ಕಡೆ ರೂಮ್ ಚೆನ್ನಾಗಿದ್ರೆ ಊಟ ಚೆನ್ನಾಗಿರಲ್ಲ. ಊಟ ಚೆನ್ನಾಗಿದ್ರೆ ಬರೋ ಸಂಬಳ ಸಾಕಾಗಲ್ಲ. ಸಂಬಳ ಸಾಕಾದ್ರೆ ಇನ್ನೇನೋ ಚೆನ್ನಾಗಿರಲ್ಲ. ಹಾಗಾಗಿ ಈ ಐಟಿ ಬದುಕು ಹಾಗೂ ಪಿಜಿಗಳ ಲೈಫ್​ಸ್ಟೈಲ್​​ ಬಗ್ಗೆನೇ ಈ ಸಾಂಗ್ ಮಾಡಲಾಗಿದೆ. ಹಾಗಾಗಿಯೇ ಈ ಸಾಂಗ್ ಇಷ್ಟೊಂದು ಹಿಟ್ ಆಗಿದೆ. ಅದರಲ್ಲೂ ಬೆಂಗಳೂರು ಜನರಿಗೆ ಈ ಸಾಂಗ್ ತುಂಬಾ ಕನೆಕ್ಟ್​ ಆಗಿದ್ದು, ಸಿಕ್ಕಾಪಟ್ಟೆ ಎಂಜಾಯ್ ಮಾಡ್ತಿದ್ದಾರೆ. ಈ ಹಾಡಿನ ಒರಿಜಿನಲ್ ಟ್ಯೂನ್​ ಇಂಗ್ಲೀಷ್‌ನ ಐಮ್‌ ಬಾರ್ಬಿ ಗರ್ಲ್‌ ಹಾಡಿನದ್ದು. ವರ್ಲ್ಡ್​ ಮ್ಯೂಸಿಕ್ ಲವರ್ಸ್​ ಇಷ್ಟ ಪಟ್ಟಿರುವ ಬಾಬಿ ಗರ್ಲ್​ ಟ್ಯೂನ್ ಬಳಸಿ ವಿಕಿಪೀಡಿಯ ‘ನಾನು ನಂದಿನಿ’ ಅನ್ನೋ ಸ್ಪೆಷಲ್ ಸಾಂಗ್ ಕಂಪೋಸ್ ಮಾಡಿರೋದ್ರಿಂದ ಯೂನಿವರ್ಸಲ್ ಆಗಿ ಎಲ್ಲರನ್ನ ನಂದಿನಿ ತಲುಪ್ತಾ ಇದ್ದಾಳೆ.

ಸದ್ಯ, ನಾನು ನಂದಿನಿ ಟಾಪ್ ಆಫ್ ದಿ ಟೌನ್ ಆಗಿದೆ. ರೀಲ್ಸ್​ ಪ್ರಿಯರಂತೂ ಈ ಹಾಡಿಗೆ ಬಗೆ ಬಗೆಯ ರೀಲ್ಸ್​ಗಳನ್ನ ಮಾಡಿ ಎಂಜಾಯ್ ಮಾಡ್ತಾ ಇದ್ದಾರೆ. ಮಕ್ಕಳಿಗೂ ಈ ಸಾಂಗ್ ಇಷ್ಟ ಆಗಿ ಬಿಟ್ಟಿದೆ. ಮನೆಯಲ್ಲಿ ಸಾಕು ಪ್ರಾಣಿಗಳು ವೇಷಭೂಷಣ ಹಾಕಿ ರೀಲ್ಸ್​ ಮಾಡ್ತಾ ಇದ್ದಾರೆ. ಸೋಶಿಯಲ್ ಮೀಡಿಯಾ ಅಂದ್ರೆ ಹೀಗೆ ಯಾವುದಾದರೂ ಒಂದು ಕ್ಲಿಕ್ ಆಯ್ತು ಅಂದ್ರೆ ಅದರ ಹಿಂದೇನೇ ಹೋಗಿ ಬೀಡುತ್ತಾರೆ. ಮೊನ್ನೆ ಕಾವಾಲಾಯ್ಯ, ಇವತ್ತು ನಾನು ನಂದಿನಿ,, ನಾಳೆ ಏನೋ ಗೊತ್ತಿಲ್ಲ. ಆದರೆ, ಹೊಸ ನೀರು ಬರೋವರಿಗೂ ಹಳೆ ನೀರಿನ ರುಚಿ ಕಮ್ಮಿ ಆಗಲ್ಲ ಬಿಡಿ..

Advertisement
Previous Post

ಚೈತ್ರಾ ಕುಂದಾಪುರ ಅರೆಸ್ಟ್​ : ದೇವರಿಗೆ 101 ಈಡುಗಾಯಿ ಹೊಡೆದು ಹರಕೆ ತೀರಿಸಿದ ಗ್ರಾಮಸ್ಥರು

Next Post

ಡಿವೈಡರ್ ಬಳಿ ರಸ್ತೆ ದಾಟಲು ನಿಂತಿದ್ದ ಬೈಕ್ ಸವಾರರಿಗೆ ಗುದ್ದಿದ ಬಸ್​ : ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

OtherNews

ದಳಪತಿ ವಿಜಯ ದಾಂಪತ್ಯದಲ್ಲಿ ಬಿರುಕು: ವಿವಾಹ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ ಪತ್ನಿ ಸಂಗೀತಾ..!!
ಕ್ರೈಮ್

ದಳಪತಿ ವಿಜಯ ದಾಂಪತ್ಯದಲ್ಲಿ ಬಿರುಕು: ವಿವಾಹ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ ಪತ್ನಿ ಸಂಗೀತಾ..!!

February 28, 2026
ಮಹೇಶ್ ಬಾಬು ಚಿತ್ರಮಂದಿರದಲ್ಲಿ ದರ್ಶನ್​​ಗಿಲ್ಲ ಜಾಗ..!!
ಬೆಂಗಳೂರು

ಮಹೇಶ್ ಬಾಬು ಚಿತ್ರಮಂದಿರದಲ್ಲಿ ದರ್ಶನ್​​ಗಿಲ್ಲ ಜಾಗ..!!

January 17, 2026
ಋತುಚಕ್ರ ರಜೆ ನೀತಿ – 2025′ ಜಾರಿ : ಮಹಿಳೆಯರಿಗೆ ತಿಂಗಳಲ್ಲೊಂದು ದಿನ ವೇತನ ಸಹಿತ ರಜೆ..!!
Featured

ಋತುಚಕ್ರ ರಜೆ ನೀತಿ – 2025′ ಜಾರಿ : ಮಹಿಳೆಯರಿಗೆ ತಿಂಗಳಲ್ಲೊಂದು ದಿನ ವೇತನ ಸಹಿತ ರಜೆ..!!

October 10, 2025
ಹಾಡು ಮತ್ತು ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲೇ ಭರ್ಜರಿ ಪ್ರಶಂಶೆ ಪಡೆದ ತೆನ್ಕಾಯಿಮಲೆ ಕಿರುಚಿತ್ರ..!!
ಪುತ್ತೂರು

ಹಾಡು ಮತ್ತು ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲೇ ಭರ್ಜರಿ ಪ್ರಶಂಶೆ ಪಡೆದ ತೆನ್ಕಾಯಿಮಲೆ ಕಿರುಚಿತ್ರ..!!

September 15, 2025
ಗಣಪ ಖ್ಯಾತಿಯ ನಟ ಸಂತೋಷ್ ಬಾಲರಾಜ್ ನಿಧನ..!
ನಿಧನ

ಗಣಪ ಖ್ಯಾತಿಯ ನಟ ಸಂತೋಷ್ ಬಾಲರಾಜ್ ನಿಧನ..!

August 5, 2025
ಪುತ್ತೂರು: ನಾಳೆಯಿಂದ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ಗಳು​ ಓಡಲ್ಲ..!!
Featured

ಪುತ್ತೂರು: ನಾಳೆಯಿಂದ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ಗಳು​ ಓಡಲ್ಲ..!!

August 4, 2025

Leave a Reply Cancel reply

Your email address will not be published. Required fields are marked *

Recent News

ಗುರುತು ಸಿಗದ ವ್ಯಕ್ತಿ ಸಾವು: ಮಾಹಿತಿ ನೀಡುವಂತೆ ಕಡಬ ಪೊಲೀಸರ ಮನವಿ..!!

ಗುರುತು ಸಿಗದ ವ್ಯಕ್ತಿ ಸಾವು: ಮಾಹಿತಿ ನೀಡುವಂತೆ ಕಡಬ ಪೊಲೀಸರ ಮನವಿ..!!

March 10, 2026
ಉಲ್ಲಾಸ್ ನಗರದಲ್ಲಿ ಮನೆ ಕಳ್ಳತನ: 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ ಕಾವೂರು ಪೊಲೀಸರು..!!!

ಉಲ್ಲಾಸ್ ನಗರದಲ್ಲಿ ಮನೆ ಕಳ್ಳತನ: 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ ಕಾವೂರು ಪೊಲೀಸರು..!!!

March 10, 2026
ಬಂಟ್ವಾಳದಲ್ಲಿ ಚಿನ್ನಾಭರಣ ಕಳ್ಳತನ ಪ್ರಕರಣ ಭೇದನೆ: ಮಧ್ಯಪ್ರದೇಶದ ಆರೋಪಿ ಬಂಧನ, 20 ಲಕ್ಷ ಮೌಲ್ಯದ ಚಿನ್ನಾಭರಣ ವಶ…!!!

ಬಂಟ್ವಾಳದಲ್ಲಿ ಚಿನ್ನಾಭರಣ ಕಳ್ಳತನ ಪ್ರಕರಣ ಭೇದನೆ: ಮಧ್ಯಪ್ರದೇಶದ ಆರೋಪಿ ಬಂಧನ, 20 ಲಕ್ಷ ಮೌಲ್ಯದ ಚಿನ್ನಾಭರಣ ವಶ…!!!

March 10, 2026
ಬೆಂಗಳೂರಿನಲ್ಲಿ ಎಸಿ ಅಳವಡಿಸುವ ವೇಳೆ ಕಟ್ಟಡದಿಂದ ಬಿದ್ದು ಯುವಕ ಸಾವು…!!

ಬೆಂಗಳೂರಿನಲ್ಲಿ ಎಸಿ ಅಳವಡಿಸುವ ವೇಳೆ ಕಟ್ಟಡದಿಂದ ಬಿದ್ದು ಯುವಕ ಸಾವು…!!

March 10, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page