ಹೇಳಿ ಕೇಳಿ ಇದು ಕ್ಯಾಮರಾ ಯುಗ.., ಮಕ್ಕಳಿಂದ ಹಿಡಿದು ವೃದ್ಧರ ವರೆಗೆ ಫೋಟೋ ಗೆ ಪೋಸ್ ನೀಡುವುದೆಂದರೆ ಎಲ್ಲಿಲ್ಲದ ಖುಷಿ..
ಫೋಟೋ ಕ್ಲಿಕ್ಕಿಸಲು ಕ್ಯಾಮರಾ ಬೇಕೇ ಬೇಕು..!! ಅದರಲ್ಲೂ ಈಗೀನ ದಿನಗಳಲ್ಲಿ ಆಕರ್ಷಕ ಕ್ಯಾಮರಾಗಳು ಎಲ್ಲರ ಕಣ್ಣು ಕುಕ್ಕುತ್ತವೆ.
ಹೌದು.. ಇತ್ತೀಚಿನ ದಿನಗಳಲ್ಲಿ ಕ್ಯಾಮರಾಗಳದ್ದೇ ಹವಾ.. ಹಾಗಂತಾ ಎಲ್ಲ ಕಡೆ ಉತ್ತಮ ಕ್ಯಾಮರಾಗಳು ಸಿಗುವುದಿಲ್ಲ.., ಪುತ್ತೂರು, ಸುಳ್ಯ, ಉಪ್ಪಿನಂಗಡಿ ಕಡೆಯವರು ಉತ್ತಮ ಕ್ವಾಲಿಟಿಯ ಕ್ಯಾಮರಾಗಳನ್ನು ಕೊಂಡುಕೊಳ್ಳಲು ಬೇಕೇಂದರೆ, ಕ್ಯಾಮರಾ ಸರ್ವಿಸ್ ನೀಡಬೇಕೇಂದರೆ, ಬಿಡಿಭಾಗಗಳು ಬೇಕೇಂದರೆ ಅಥವಾ ಕ್ಯಾಮರಾ ಏನಾದರು ಕೆಟ್ಟು ಹೋಗಿದ್ದರೆ ಅದನ್ನು ಸರಿ ಪಡಿಸಲು ಮಂಗಳೂರಿಗೆ ಹೋಗಬೇಕಿತ್ತು.
ಆದ್ರೇ ಇನ್ಮುಂದೆ ಈ ಟೆನ್ಶನ್ ಇರೋದಿಲ್ಲ ಯಾಕಂದ್ರೇ ಮುತ್ತಿನ ನಗರಿ ಪುತ್ತೂರಿನಲ್ಲಿ ಶುಭಾರಂಭಗೊಳ್ಳುತ್ತಿದೆ ‘Camera Centre’
ಸೆ.29 ರಂದು ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹಿಂದೂಸ್ಥಾನ್ ಕಾಂಪ್ಲೆಕ್ಸ್ ನಲ್ಲಿ ‘Camera Centre’ ಶುಭಾರಂಭಗೊಳ್ಳುತ್ತಿದೆ.
ಕ್ಯಾಮರಾ ಸೇಲ್ಸ್, ಕ್ಯಾಮರಾದ ಬಿಡಿಭಾಗಗಳು, ಟ್ರೈಪಾಡ್ ಹಾಗೂ ಇನ್ನಿತರ ಕ್ಯಾಮರಾ ಸಂಬಂಧಿತ ವಸ್ತುಗಳು ಮಳಿಗೆಯಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.
ಮುಖ್ಯವಾಗಿ ಕ್ಯಾಮರಾಗಳನ್ನು ಸರ್ವಿಸ್ ಗೆ ನೀಡಬೇಕೇಂದರೆ ಮಂಗಳೂರಿಗೆ ಹೋಗಬೇಕಿತ್ತು. ಆದರೇ ಇನ್ಮುಂದೆ ಪುತ್ತೂರಿನಲ್ಲಿಯೇ ಕ್ಯಾಮರಾಗಳನ್ನು ಸರ್ವಿಸ್ ಗೆ ನೀಡಬಹುದಾಗಿದೆ..


























