ಬಂಟ್ವಾಳ : ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಂದು ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮ ಜಯಂತಿಯನ್ನು ಆಚರಿಸಲಾಯಿುತು.

ಈ ಸಂದರ್ಭದಲ್ಲಿ ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ ಹಾಗೂ ಸಂಜೀವ ಪೂಜಾರಿ ಅಬ್ಬಾಸ್ ಅಲಿ, ಮಧುಸೂದನ್ ಶೆಣೈ, ಇಬ್ರಾಹಿಂ ನವಾಝ್, ಸದಾಶಿವ ಬಂಗೇರ, ರಮೇಶ್ ಕುಲಾಲ್ , ಸ್ಟೀವನ್,ಉಮೇಶ್ ನೆಲ್ಲಿಗುಡ್ಡೆ, ಉಮೇಶ್ ಬೋಳಂತೂರು , ಸಿದ್ದೀಕ್ ಗುಡ್ಡೆಅಂಗಡಿ, ಜಾಸ್ಮಿನ್ ಡಿಸೋಜ, ಜೆಸಿಂತಾ, ಇಕ್ಬಾಲ್, ಶೈಲೇಶ್ , ಅಲಿಂ, ರಜಾಕ್ ಗೂಡಿನಬಳಿ , ವಿಶ್ವಜೀತ್ ಮತಿತ್ತರು ಉಪಸ್ಥಿತರಿದ್ದರು.
































