ಪುತ್ತೂರು : ರಾಸಾಯನಿಕ ಧಾತುಗಳ 25 ಸಂಕೇತವನ್ನು 27 ಸೆಂಕೇಡಿನ್ನಲ್ಲಿ ಹೇಳುವುದರ ಮೂಲಕ ಜಾನ್ವಿ ಕೆ. ಪಿ. ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಆಯ್ಕೆಯಾಗಿರುತ್ತಾರೆ.

ಈಕೆ ಪದ್ಮನಾಭ ಕೊಡಿಪ್ಪಾಡಿ ಹಾಗೂ ಶುಭವತಿ ಕೆ ದಂಪತಿಗಳ ಪುತ್ರಿ.
ಶ್ರೀ ಸತ್ಯಸಾಯಿ ಶಿಶು ವಿಕಾಸ ವಿದ್ಯಾಕೇಂದ್ರದ ಯು.ಕೆ.ಜಿ. ವಿದ್ಯಾರ್ಥಿನಿಯಾಗಿರುತ್ತಾಳೆ.


























