ವಿಟ್ಲ : ಚಿನ್ನದ ತಾಳಿಯೊಂದು ಬಿದ್ದು ಸಿಕ್ಕಿದ್ದು, ಕಳೆದುಕೊಂಡವರು ಬಂದು ವಿಚಾರಿಸುವಂತೆ ತಿಳಿಸಿದ್ದಾರೆ.
3.5 ಗ್ರಾಂ ತೂಕದ ಚಿನ್ನದ ತಾಳಿ ಮಂಗಳೂರು-ವಿಟ್ಲಕ್ಕೆ ಬರುವ ಖಾಸಗಿ ಬಸ್ ನಲ್ಲಿ ದೊರಕಿದ್ದು, ಕಳೆದುಕೊಂಡವರು ಗುರುತು ಹೇಳಿ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 8073992104 ,+91 90088 59556 ಸಂಪರ್ಕಿಸುವಂತೆ ತಿಳಿಸಿದ್ದಾರೆ.


























