ವಿಟ್ಲ : ವಿಠ್ಠಲ ಪ್ರೌಢಶಾಲೆಯಲ್ಲಿ ಆಚರಿಸಲಾದ ಕನ್ನಡ ರಾಜ್ಯೋತ್ಸವದಲ್ಲಿ ವಿಟ್ಲ ಅರಮನೆಯ ಸೀತಾಲಕ್ಷ್ಮೀ ವರ್ಮ ಧ್ವಜಾರೋಹಣ ಮಾಡಿದರು.

ಶಾಲಾ ಆಡಳಿತ ಮಂಡಳಿಯ ಕೋಶಾಧಿಕಾರಿ ಬಾಬು ಕೊಪ್ಪಳ, ಸದಸ್ಯ ಸದಾಶಿವ ಬನ, ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ್, ಶಿಕ್ಷಕರುಗಳಾದ ಶಂಕರನಾರಾಯಣ ಪ್ರಸಾದ್, ವಾಣಿ , ಮೋಹನ ಬಿ, ಗೀತಾ, ಉದಯ್, ರಮೇಶ್, ಸಂಕಪ್ಪ ಗೌಡ, ರಾಜಶೇಖರ, ಶ್ರೀಹರಿ, ಸುಮಂಗಳ ಇತರ ಸಹಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



























