ದೀಪಾವಳಿ ಎಂದರೇ ತಕ್ಷಣ ನೆನಪಾಗೋದು ‘ಪಟಾಕಿ’ಗಳು.. ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ದೀಪಾವಳಿಯನ್ನು ವಿಶೇಷವಾಗಿ ಗ್ರೀನ್ ಪಟಾಕಿಗಳೊಂದಿಗೆ ಆಚರಿಸುವುದಕ್ಕೆ ಸಾಥ್ ನೀಡಲಿದೆ ‘HOLLA CRACKERS’ ಪಟಾಕಿ ಮೇಳ…
ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಸ್ಟಾಲ್ ನಂ.5,6 ರಲ್ಲಿ ನ.11,12,13,14 ಹಾಗೂ ತುಳಸಿಪೂಜೆ ಹಿನ್ನೆಲೆ ನ.23,24 ರಂದು ಪಟಾಕಿಗಳ ಮಾರಾಟ ಮೇಳ ನಡೆಯಲಿದೆ.
ಸಂಪೂರ್ಣ ಗ್ರೀನ್ ಕ್ರಾಕರ್ಸ್ (ಪಟಾಕಿ ) ಗಳನ್ನು ಹೊಂದಿರುವ ಮಳಿಗೆ ಇದಾಗಿದ್ದು, ಗ್ರಾಹಕರಿಗೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯ ಜೊತೆ ಕೈಗೆಟಕುವ ದರದಲ್ಲಿ ಎಲ್ಲಾ ಪ್ರತಿಷ್ಠಿತ ಕಂಪೆನಿಗಳ ಗಿಫ್ಟ್ ಬಾಕ್ಸ್ ಗಳು ಹಾಗೂ ಸಿಡಿಮದ್ದು (ಪಟಾಕಿ)ಗಳು ಲಭ್ಯವಿದೆ.
ರೂ.500 ರ ಖರೀದಿಗೆ ಲಕ್ಕಿ ಕೂಪನ್ ದೊರೆಯಲಿದ್ದು, ಆಕರ್ಷಕ ಬಹುಮಾನಗಳನ್ನು ಗೆಲ್ಲಬಹುದಾಗಿದೆ.



























