ವಿಟ್ಲ : ಹೃದಯಾಘಾತದಿಂದಾಗಿ ವ್ಯಕ್ತಿಯೋರ್ವರು ನಿಧನರಾದ ಘಟನೆ ನಡೆದಿದೆ.
ವಿಟ್ಲ ಮಾಡ್ತಾರು ನಿವಾಸಿ ನಾರಾಯಣ ಗೌಡ (46) ಮೃತರು.
ನಾರಾಯಣ ಗೌಡ ರವರು ಟೈಲ್ಸ್ ಕೆಲಸದ ಕಾಂಟ್ರಾಕ್ಟರ್ ಆಗಿದ್ದು, ಸಾಲೆತ್ತೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಹೃದಯಾಘಾತದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಮೃತರು ಪತ್ನಿ, ಮಕ್ಕಳನ್ನು ಅಗಲಿದ್ದಾರೆ.