ಪುತ್ತೂರು : ಎಸ್.ಎಸ್.ಎಫ್ ಪುತ್ತೂರು ಸೆಕ್ಟರ್ ಸಾಹಿತ್ಯೋತ್ಸವ ಡಿ.17 ರಂದು ಮುರ ಎಂ.ಪಿ.ಎಂ ವಿದ್ಯಾಲಯದಲ್ಲಿ ನಡೆಯಲಿದೆ.
7 ಶಾಖೆಗಳಿಂದ ಸುಮಾರು 130ಕ್ಕಿಂತ ವಿದ್ಯಾರ್ಥಿಗಳಿಗೆ ಸಾಹಿತ್ಯೋತ್ಸವ ದಲ್ಲಿ ಭಾಗವಹಿಸಲಿದ್ದಾರೆ.
3 ವೇದಿಕೆಗಳಾಗಿ ಸುಮಾರು 120 ಸ್ಪರ್ಧೆಗಳು ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



























