ಉಪ್ಪಿನಂಗಡಿ : ಕೇರಳ ಮತ್ತು ಕರ್ನಾಟಕ ರಾಜ್ಯದ ರಾಜ್ಯಮಟ್ಟದ ದೇಹದಾಡ್ಯ ಸ್ಪರ್ಧೆಯಲ್ಲಿ ಉಪ್ಪಿನಂಗಡಿಯ ಸ್ಯಾಮ್ ಫಿಟ್ನೆಸ್ ಸಂಸ್ಥೆಯ ವಿಜಿತ್ ಟಿ.ಪಿ. ಯವರು ಮೆನ್ಸ್ ಫಿಝಿಕ್ಸ್ ನಲ್ಲಿ ಬೆಳ್ಳಿಯ ಪದಕವನ್ನು ಹಾಗೂ ವಿನೀತ್ ಕೆ. ಯವರು ಬಾಡಿ ಬಿಲ್ಡಿಂಗ್ ನಲ್ಲಿ ಎರಡು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.


ಈ ಸಾಧನೆಯು ಉಪ್ಪಿನಂಗಡಿಯಲ್ಲಿ ಮೊಟ್ಟ ಮೊದಲ ಸಾಧನೆಯಾಗಿದೆ.




























