ಶಕ್ತಿಯೋಜನೆ ಜಾರಿಯಾದ ಬಳಿಕ ದೇಗುಲಗಳಿಗೆ ಜನಸಾಗರ ಹರಿದು ಬರುತ್ತಿದೆ. ಅದರಲ್ಲೂ ರಾಜ್ಯದ ಮುಜರಾಯಿ ದೇಗುಲಗಳಿಗೆ ನಾರಿಯರ ಸಂಖ್ಯೆ ಹೆಚ್ಚಾಗಿ ಬರುತ್ತಿದೆ. ಈ ವರ್ಷ ಅಂದರೆ 2023ರಲ್ಲಿ 390 ಕೋಟಿ ಆದಾಯ ಬಂದಿದೆ.
2022ರಲ್ಲಿ ದೇಗುಲಗಳಿಂದ ಸರ್ಕಾರಕ್ಕೆ 230 ಕೋಟಿ ಆದಾಯ ಬಂದಿತ್ತು. ಆದರೆ ಈ ಬಾರಿ 390 ಕೋಟಿ ಆದಾಯ ಬಂದಿದ್ದು, 150 ಕೋಟಿ ಹೆಚ್ಚಳವಾಗಿದೆ. ಹೀಗಾಗಿ ಶಕ್ತಿಯೋಜನೆಯಿಂದ ದೇಗುಲಗಳ ಆದಾಯ ಹೆಚ್ಚಾಗಿದೆ.
ಮುಜರಾಯಿ ದೇವಸ್ಥಾನ ಮತ್ತು ಆದಾಯ
1. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ
ಕಳೆದ ವರ್ಷದ ಆದಾಯ ₹74 ಕೋಟಿ
ಈ ವರ್ಷದ ಆದಾಯ ₹123 ಕೋಟಿ
2. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ
ಕಳೆದ ವರ್ಷದ ಆದಾಯ ₹31.36 ಕೋಟಿ
ಈ ವರ್ಷದ ಆದಾಯ ₹59.47 ಕೋಟಿ
3. ಚಾಮುಂಡೇಶ್ವರಿ ದೇಗುಲ
ಕಳೆದ ವರ್ಷದ ಆದಾಯ ₹21.92ಕೋಟಿ
ಈ ವರ್ಷದ ಆದಾಯ ₹52.40 ಕೋಟಿ
4. ಎಡೆಯೂರು ಸಿದ್ದಲಿಂಗೇಶ್ವರ
ಕಳೆದ ವರ್ಷದ ಆದಾಯ ₹31.74 ಕೋಟಿ
ಈ ವರ್ಷದ ಆದಾಯ ₹36.48 ಕೋಟಿ
5. ಕಟೀಲು ದುರ್ಗಾಪರಮೇಶ್ವರಿದೇವಸ್ಥಾನ
ಕಳೆದ ವರ್ಷದ ಆದಾಯ ₹19.57 ಕೋಟಿ
ಈ ವರ್ಷದ ಆದಾಯ ₹32.1೦ ಕೋಟಿ
6. ನಂಜನಗೂಡು ಶ್ರೀಕಂಠೇಶ್ವರ
ಕಳೆದ ವರ್ಷದ ಆದಾಯ ₹18.49ಕೋಟಿ
ಈ ವರ್ಷದ ಆದಾಯ ₹26.71ಕೋಟಿ
7. ಸವದತ್ತಿ ಯಲಮ್ಮ
ಕಳೆದ ವರ್ಷದ ಆದಾಯ ₹10.99ಕೋಟಿ
ಈ ವರ್ಷದ ಆದಾಯ ₹22.52 ಕೋಟಿ
8. ಮಂದಾರ್ತಿ ದುರ್ಗಾಪರಮೇಶ್ವರಿದೇವಸ್ಥಾನ
ಕಳೆದ ವರ್ಷದ ಆದಾಯ ₹31.36 ಕೋಟಿ
ಈ ವರ್ಷದ ಆದಾಯ ₹59.47 ಕೋಟಿ
9. ಘಾಟಿ ಸುಬ್ರಹ್ಮಣ್ಯ
ಕಳೆದ ವರ್ಷದ ಆದಾಯ ₹7.89ಕೋಟಿ
ಈ ವರ್ಷದ ಆದಾಯ ₹12.25ಕೋಟಿ
10. ಬೆಂಗಳೂರು ಬನಶಂಕರಿ
ಕಳೆದ ವರ್ಷದ ಆದಾಯ ₹5.95 ಕೋಟಿ
ಈ ವರ್ಷದ ಆದಾಯ ₹10.58 ಕೋಟಿ


























