ಪುತ್ತೂರು : ಅಲ್ಪಕಾಲದ ಅಸೌಖ್ಯದಿಂದಾಗಿ ವ್ಯಕ್ತಿಯೋರ್ವರು ನಿಧನರಾದ ಬಗ್ಗೆ ವರದಿಯಾಗಿದೆ.

ಪಾಂಗ್ಲಾಯಿ ನಿವಾಸಿ ದಿ. ವೈ ಮಾಣಿ ಆಚಾರ್ಯ ರವರ ಪುತ್ರ ಹೇಮಚಂದ್ರ ಆಚಾರ್ಯ ಮೃತರು.
ಆಟೋ ರಿಕ್ಷಾ ಚಾಲಕರಾಗಿದ್ದ ಹೇಮಚಂದ್ರ ಆಚಾರ್ಯ ಅವರು ಮೊದಲು ಕೆ.ಎಸ್.ಆರ್.ಟಿ.ಸಿಯಲ್ಲಿ ಕೂಡ ಕೆಲಸ ನಿರ್ವಹಿಸಿದ್ದರು. ಕೆಲ ಸಮಯಗಳಿಂದ ಅಸೌಖ್ಯದಿಂದಿದ್ದರು.
ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.


























