ಪುತ್ತೂರು : ಕೇರಳ ಮೂಲದ ಜ್ಯುವೆಲ್ಲರಿ ಉದ್ಘಾಟನೆ ಪ್ರಯುಕ್ತ ಪುತ್ತೂರು ಪೇಟೆಯಲ್ಲಿ ಟ್ರಾಫಿಕ್ ಜಾಮ್ ಉಂಟಾದ ಹಿನ್ನೆಲೆ ವಾಹನ ಸವಾರರು ಪರದಾಟ ನಡೆಸಿದ ಘಟನೆ ಫೆ.22 ರಂದು ನಡೆದಿದೆ.

ಏಳ್ಮುಡಿಯಲ್ಲಿ ಜ್ಯುವೆಲ್ಲರಿ ಮಳಿಗೆ ಉದ್ಘಾಟನೆ ಪ್ರಯುಕ್ತ ಹಲವಾರು ಮಂದಿ ಆಗಮಿಸಿದ್ದು, ಕೆಲ ಸಮಯ ಟ್ರಾಫಿಕ್ ಜಾಮ್ ಉಂಟಾಯಿತು.

ವಾಹನ ಸವಾರರು ತೆರಳಲು ಹರಸಾಹಸ ಪಟ್ಟರು.




























