ಪುತ್ತೂರು : ಬಿಜೆಪಿ ಕಚೇರಿಗೆ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಭೇಟಿ ನೀಡಿದ್ದು, ಪ್ರಮುಖರ ನಡುವೆ ಆಂತರಿಕ ಸಭೆ ಪ್ರಾರಂಭವಾಗಿದೆ.

ಬಿಜೆಪಿ ಕಚೇರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಸಹಿತ ಹಲವು ಪ್ರಮುಖರು ಆಗಮಿಸಿದ್ದು, ಕೊಠಡಿಯ ಬಾಗಿಲು ಹಾಕಿ ಸಭೆ ನಡೆಸಲಾಗುತ್ತಿದೆ. ಇತರರಿಗೆ ಯಾರಿಗೂ ಪ್ರವೇಶಕ್ಕೆ ಅವಕಾಶವನ್ನು ನೀಡಿಲ್ಲ.

























