ನಾಗಶ್ರೀ ಮಿತ್ರ ವೃಂದ ರಿ. ಕಮ್ಮಾಜೆ ಹಾಗೂ ನಾಗಶ್ರೀ ಮಾತೃ ವೃಂದ ಕಮ್ಮಾಜೆ ಆಶ್ರಯದಲ್ಲಿ ಸೇವಾಜಾಗರಣದ ಆಸರೆ ಯೋಜನೆಯ ಮೂಲಕ ತೆಂಕಬೆಳ್ಳೂರು ಗ್ರಾಮದ ಕಾಗುಡ್ಡೆ ಪರಿಸರದ ಬಡಮಹಿಳೆಗೆ ಮನೆ ಹಸ್ತಾಂತರ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.

ವಿವೇಕಾಚೈತ್ಯಾನಂದ ಸ್ವಾಮೀಜಿ, ನಾಗಶ್ರೀ ಅಧ್ಯಕ್ಷರು ಪುಷ್ಪರಾಜ್ ಕಮ್ಮಾಜೆ, ನಾಗಶ್ರೀ ಕಟ್ಟಡದ ಸ್ಥಳ ದಾನಿಗಳಾದ ಶಶಿದರ್ ಪೋಯ್ಯ್, ಪ್ರಜಾವಾಣಿ ಪತ್ರಕರ್ತರಾದ ಮೋಹನ್ ಕೆ ಶ್ರೀಯಾನ್
ನಾಗಶ್ರೀಯ ಪ್ರದಾನ ಕಾರ್ಯದರ್ಶಿ ತಿಮ್ಮಪ್ಪ ಕಮ್ಮಾಜೆ,
ಜೀವನ್ ಮಡಿಕೇರಿ ಮತ್ತು ನಾಗಶ್ರೀ ಮಾತೃ ವೃಂದ ಅಧ್ಯಕ್ಷರಾದ ಸಂದ್ಯಾ ಧನುಪೂಜೆ, ಸಂಘಟನೆಯ ಪ್ರಮುಖರಾದ ಯೋಗೀಶ್ ತುಂಬೆ, ತಿರುಲೇಶ್ ಬೆಳ್ಳೂರು ಉಪಸ್ಥಿತರಿದ್ದರು.
ಜಗದೀಶ್ ಕಡೆಗೋಳಿ ಪ್ರಸ್ತಾವನೆಗೈದು, ಕಾರ್ಯಕ್ರಮ ನಿರೂಪಿಸಿದರು.

ಜಗದೀಶ್ ಕಡೆಗೋಳಿ ಪ್ರಸ್ತಾವನೆಗೈದು, ಕಾರ್ಯಕ್ರಮ ನಿರೂಪಿಸಿದರು.



























