ಪುತ್ತೂರು : ಪುರುಷರ ಖ್ಯಾತ ಬಟ್ಟೆಗಳ ಮಳಿಗೆ ‘ರಧನ್ ಕಲೆಕ್ಷನ್’ ಗ್ರಾಹಕರಿಗಾಗಿ ಫೆಸ್ಟಿವಲ್ ಆಫರ್ ಅನ್ನು ಸಾದರಪಡಿಸುತ್ತಿದೆ.
ಪುತ್ತೂರಿನ ಸಿಟಿ ಸೆಂಟರ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ‘ರಧನ್ ಕಲೆಕ್ಷನ್’ ನಲ್ಲಿ ಏ.6 ರಿಂದ 20ರವರೆಗೆ ಈ ವಿಶೇಷ ಫೆಸ್ಟಿವಲ್ ಆಫರ್ ಲಭ್ಯವಿದೆ.
2 ಕಾಟನ್ ಶರ್ಟ್ಸ್, 1 ಜೀನ್ಸ್ ಪ್ಯಾಂಟ್, 1 ಕಾಟನ್ ಪ್ಯಾಂಟ್ ಕೇವಲ 2000 ರೂ. ದೊರೆಯಲಿದೆ.
ಹೆಚ್ಚಿನ ಮಾಹಿತಿಗಾಗಿ 8762317994 ಅನ್ನು ಸಂಪರ್ಕಿಸಬಹುದಾಗಿದೆ.



























