ಪುತ್ತೂರಿನ ದರ್ಬೆಯ ಆನಾಜೆ ಅಮ್ಮು ರೈ ಕಾಂಪ್ಲೆಕ್ಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪುರುಷರ ಬಟ್ಟೆಗಳ ಮಳಿಗೆ ‘Fashion Zone’ ಪುತ್ತೂರು ಜಾತ್ರೋತ್ಸವದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್ ನೀಡಿದೆ.
ಹೊಸ ಕಲೆಕ್ಷನ್ ಗಳ ಜೊತೆಗೆ 20% ಮೆಗಾ ಡಿಸ್ಕೌಂಟ್ ಗ್ರಾಹಕರಿಗಾಗಿ ಪ್ರಸ್ತುತ ಪಡಿಸುತ್ತಿದ್ದು, ಏ.10-20ರವರೆಗೆ ಈ ವಿಶೇಷ ರಿಯಾಯಿತಿ ಲಭ್ಯವಾಗಲಿದೆ.
ಪುರುಷರ ವಿವಿಧ ವಿನ್ಯಾಸ ವಸ್ತ್ರಗಳು ಮಳಿಗೆಯಲ್ಲಿ ದೊರೆಯಲಿದೆ.
ಹೆಚ್ಚಿನ ಮಾಹಿತಿಗಾಗಿ 9901679161 ಅನ್ನು ಸಂಪರ್ಕಿಸಬಹುದಾಗಿದೆ..


























