ಮಂಗಳೂರು : ಲೋಕಸಭಾ ಚುನಾವಣೆಗೆ ಇಂದು ಮತ್ತು ನಾಳೆ ಮಾತ್ರ ಬಾಕಿಯುಳಿದಿದ್ದು, ಎಲ್ಲ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿದೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟದ (ಎನ್.ಡಿ.ಎ) ಅಭ್ಯರ್ಥಿಯಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರ ಪರವಾಗಿ ಜೆಡಿಎಸ್ ಮುಖಂಡರಾದ ಅಕ್ಷಿತ್ ಸುವರ್ಣ ಮತಯಾಚನೆ ಮಾಡಿದರು.


ಮಂಗಳೂರಿನ ಕೆಎಸ್ ರಾವ್ ರೋಡ್, ಸಿಟಿ ಸೆಂಟರ್, ಹಂಪನಕಟ್ಟೆನಲ್ಲಿ ಮತಯಾಚನೆ ಮಾಡಿದರು.






























