ಮಂಗಳೂರು : ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಮೊದಲ ಹಂತದ ಚುನಾವಣೆಯಲ್ಲಿ ಮಧ್ಯಾಹ್ನ 3 ಗಂಟೆಯ ವೇಳೆಗೆ ಪುತ್ತೂರಿನಲ್ಲಿ 62% ಮತದಾನ ನಡೆದಿದೆ.
ಬೆಳ್ತಂಗಡಿ 61.41, ಮೂಡಬಿದ್ರಿ 54.95, ಮಂಗಳೂರು ಉತ್ತರ 56.76, ಮಂಗಳೂರು ದಕ್ಷಿಣ 51.05, ಮಂಗಳೂರು 58.72, ಬಂಟ್ವಾಳ 61.17, ಪುತ್ತೂರು 62, ಸುಳ್ಯ 64.46 ಮತದಾನ ನಡೆದಿದೆ.


























