ಪುತ್ತೂರು : ಅರಿಯಡ್ಕ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ವಾರ್ಷಿಕ ಮಹಾಸಭೆ, ಉಚಿತ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ, ಗ್ರಾಮ ಸಮಿತಿಯ ಅಧ್ಯಕ್ಷ ಭರತ್ ಪೂಜಾರಿ ಓಲ್ತಾಜೆ ಸಭಾಧ್ಯಕ್ಷತೆಯಲ್ಲಿ ಮೇ. 12 ರಂದು ಮಜ್ಜರಡ್ಕ ಸಭಾಭವನದಲ್ಲಿ ನಡೆಯಿತು.
ಪುತ್ತೂರು ತಾಲೂಕು ಬಿಲ್ಲವ ಉಪಾಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಪುತ್ತೂರು ಮಹಿಳಾ ವೇದಿಕೆ ವಿಮಲಾ ಸುರೇಶ್, ಪುತ್ತೂರು ಬಿಲ್ಲವ ಸಂಘದ ಕಾರ್ಯದರ್ಶಿ ಚಿದಾನಂದ ಸುವರ್ಣ, ಪುತ್ತೂರು ಯವವಾಹಿನಿ ಅಧ್ಯಕ್ಷರು ಜಯರಾಮ ಕೆಮ್ಮಿಂಜೆ, ಪುತ್ತೂರು ಬಿಲ್ಲವ ಸಂಘದ ಕೋಶಾಧಿಕಾರಿ ಮಹೇಶಚಂದ್ರ ಸಾಲಿಯಾನ್, ಮುಖ್ಯಕಾರ್ಯನಿರ್ವಾಹನಾಧಿಕಾರಿ ಉದಯ ಕೋಲಾಡಿ, ಅರಿಯಡ್ಕ ಮಹಿಳಾ ವೇದಿಕೆ ಅಧ್ಯಕ್ಷೆ ಶಮ್ಮಿಲತಾ ಪುರುಷೋತ್ತಮ ಗೋಳ್ತಿಲ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಭಿನಂದನೆ
ವಾಸು ಪೂಜಾರಿ ಗುಂಡ್ಯಡ್ಕ, ಚಂದಪ್ಪ ಪೂಜಾರಿ ಮಜ್ಜರಡ್ಕ ,
ನಾರಾಯಣ ಪೂಜಾರಿ (ಯಕ್ಷಗಾನ ಕಲಾವಿದರು),.ಯಕ್ಷಿತಾ.ಎಂ (ಗಾಯಕಿ), ಪುಷ್ಪಲತಾ ಮರತ್ತಮೂಲೆ (ಗ್ರಾ.ಪಂ ಸದಸ್ಯೆ)
ಗೀತಾ ಕುಮಾರಿ.ಎಂ (ಸರ್ಕಾರಿ ಶಿಕ್ಷಕಿ), ಪುಷ್ಪಾವತಿ ಪಾಪೆಮಜಲು (ಸರ್ಕಾರಿ ಶಿಕ್ಷಕಿ),ಜಯರಾಮ ಪೂಜಾರಿ ಕುಕ್ಕುತಡಿ, ಚಂದ್ರಶೇಖರ ಪೂಜಾರಿ.ಎ (ಆರಕ್ಷಕರು) ಸುರೇಶ್ ಪೂಜಾರಿ ಸುಶಾ,ದಿನೇಶ ಮರತ್ತಮೂಲೆ, ಕೋಚಣ್ಣ ಪೂಜಾರಿ ಎಂಡೆಸಾಗು ರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.
ಉಚಿತ ಪುಸ್ತಕ ವಿತರಣೆ
ಕಾರ್ಯಕ್ರಮದಲ್ಲಿ ಗ್ರಾಮದ ಸುಮಾರು 50 ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ನಡೆಯಿತು.
ಪ್ರತಿಭಾ ಪುರಸ್ಕಾರ :
ಅತ್ಯುತ್ತಮ ಅಂಕಗಳಿಸಿದ ವಿಧ್ಯಾರ್ಥಿಗಳಾದ, ಪ್ರಥಮ್.ಬಿ, ಪ್ರಣಾಮ್.ಬಿ, ಪ್ರತೀಕ., ಎ,ಮೋಕ್ಷಿತಾ ಇವರುಗಳಿಗೂ ಸ್ಮರಣಿಕೆ ಹಾಗೂ ಶಾಲು ಹೊದಿಸಿ ಅಭಿನಂದಿಸಲಾಯಿತು.
ಯಶೋದಾ ಮಜ್ಜಾರ್ ವರದಿ ವಾಚಿಸಿದರು. ಶಮ್ಮಿಲತಾ ಗೋಳ್ತಿಲ ಸ್ವಾಗತಿಸಿದರು. ವಿಖ್ಯಾತ್ ಮಜ್ಜರ್ ಪ್ರಾರ್ಥಿಸಿದರು. ಯಕ್ಷಿತಾ.ಎಂ ಕಾರ್ಯಕ್ರಮವನ್ನು ನಿರೂಪಿಸಿದರು. ಗೀತಾ ಬಳ್ಳಿಕಾನ ಧನ್ಯವಾದ ಸಲ್ಲಿಸಿದರು. ರಮೇಶ್ ದರ್ಬೆತ್ತಡ್ಕ, ಜನಾರ್ದನ ಬಳ್ಳಿಕಾನ, ಗುರುಪ್ರಸಾದ್ ಮಜ್ಜರು, ಯತಿನ್ ಮಜ್ಜರು, ಸಮಿತ್ ಮಜ್ಜರು, ಜನಾರ್ದನ ಮಜ್ಜರು, ಭುವನ್ ಮಜ್ಜರು, ಭವಿತ್ ಸ್ವಾಮಿನಗರ, ಚಂದ್ರಶೇಖರ ಕುತ್ಯಾಡಿ, ಅನೀಶ್ ಅರಿಯಡ್ಕ, ಸುರೇಶ್ ಸುಶಾ, ರಘುನಾಥ ಗೋಳ್ತಿಲ, ಜಯಂತ ಕೆಂಗುಡೇಲು, ಗಣೇಶ ಶೇಖಮಲೆ, ಸುಕುಮಾರ ಮಡ್ಯಂಗಳ, ಶೇಷಮ್ಮ ಗುಂಡ್ಯಡ್ಕ ಮತ್ತಿತ್ತರು ಸಹಕಾರ ನೀಡಿದರು.


























