ಬೆಳ್ತಂಗಡಿ : ಹರೀಶ್ ಪೂಂಜ ಬಂಧನ ಸಾಧ್ಯತೆ ಹಿನ್ನಲೆ ಹರೀಶ್ ಪೂಂಜ ನಿವಾಸಕ್ಕೆ ವಕೀಲರ ತಂಡ ಭೇಟಿ ನೀಡಿದೆ.
ಶಾಸಕ ಹರಿಶ್ ಪೂಂಜಾ ನಿವಾಸಕ್ಕೆ ಬೇಟಿ ನೀಡಿರುವ ವಕೀಲರ ತಂಡ ಪೊಲೀಸರ ಜೊತೆ ಮಾತುಕತೆ ನೆಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಬಂಧನ ಸಾಧ್ಯತೆ ಹಿನ್ನಲೆ ವಕೀಲರ ತಂಡದಿಂದ ನಿರಂತರವಾಗಿ ಮುಂದುವರೆದ ಚರ್ಚೆ.
ಇನ್ನು ಮನೆಯ ಹೊರಗಡೆ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾಯಿಸಿದ್ದಾರೆ.
ಪೊಲೀಸರು ಹಾಗು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಯು ನಡೆಯುತ್ತಿದೆ.

























