ಪುತ್ತೂರು : ಪುಣ್ಯಭೂಮಿ ತುಳುನಾಡ ಸೇವಾ ಫೌಂಡೇಶನ್ (ರಿ) 8ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿದ್ದು, ಈ ಹಿನ್ನೆಲೆ ವಯೋವೃದ್ದ ಕೃಷ್ಣ ನಾಯ್ಕ್ ದಂಪತಿಗಳಿಗೆ ಹೊಸ ಉಡುಪುಗಳು ಹಾಗೂ ದಿನಸಿ ಕಿಟ್ ನೀಡಲಾಯಿತು.
ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ರವರ ಸಮ್ಮುಖದಲ್ಲಿ ನೀಡಲಾಯಿತು.

ಪುಣ್ಯಭೂಮಿ ತುಳುನಾಡ ಸೇವಾ ಫೌಂಡೇಶನ್ ಸದಸ್ಯರು, ಪದಾಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.

























