ಪುತ್ತೂರು : ವಿಷ್ಣು ಗೆಳೆಯರ ಬಳಗ ವೈಕುಂಠಪುರ ಇದರ ವತಿಯಿಂದ ಮಹಿಳೆಯರ ಹಾಗೂ ಪುರುಷರ 3ನೇ ವರ್ಷದ ಕೆಸರ್‍ಡ್ ಒಂಜಿ ದಿನ-2024 ಕೆಸರುಗದ್ದೆ ಕ್ರೀಡಾಕೂಟವು ಜುಲೈ 21 ರಂದು ಬೆಳಿಯೂರುಕಟ್ಟೆ ಕಾಡ್ಲ ವಠಾರದ ಗದ್ದೆಯಲ್ಲಿ ನಡೆಯಲಿದೆ.
ಮಹಿಳೆಯರಿಗೆ, ಪುರುಷರಿಗೆ ಹಾಗೂ ಮಕ್ಕಳಿಗೆ ವಿವಿಧ ಕ್ರೀಡಾ ಸ್ಫರ್ಧೆಗಳು ನಡೆಯಲಿದೆ.


























