ವಿಟ್ಲ : ಶ್ರೀ ದುರ್ಗಾ ಕಲಾ ತಂಡದ ಪುಗರ್ತೆ ಕಲಾವಿದರು ವಿಟ್ಲ ಮೈರ ಕೇಪು ನಾಟಕ ತಂಡದ ಮುಹೂರ್ತ ಹಾಗೂ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ನಡೆಯಿತು.

ಕೃಷ್ಣಯ್ಯ ಕೆ ಅರಮನೆ, ಮುಖ್ಯ ಅತಿಥಿಯಾಗಿ ಮನು ಎಂ. ದಂಪತಿ ತೊಂಡಚ್ಚನ್ ಇಂಡಸ್ಟ್ರೀಸ್ ಪಂಜ, ಶ್ರೀ ದುರ್ಗಾ ಮಿತ್ರ ವೃoದ (ರಿ) ಮೈರ ಇದರ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಬೆಂಗ್ರೋಡಿ, ಜಗಜ್ಜಿವನ್ ರಾಮ್ ಶೆಟ್ಟಿ, ಪುರುಷೋತ್ತಮ ಕಲ್ಲಂಗಳ, ಸುಧಾಕರ್ ಪೂಜಾರಿ ಬಡೆಕೋಡಿ, ರಾಜೇಶ್ ಕರವೀರ, ನಾಟಕದ ನಿರ್ದೇಶಕರಾದ ನಿತಿನ್ ಹೊಸಂಗಡಿ, ನಾಟಕ ತಂಡದ ಅಧ್ಯಕ್ಷರಾದ ಪದ್ಮನಾಭ ಕಲ್ಲಂಗಳ ಹಾಗೂ ಕಲಾವಿದರು, ತಂತ್ರಜ್ಞರು ಮತ್ತು ಉಪಸ್ಥಿತರಿದ್ದರು.


























