ವಿಶ್ವ ಹಿಂದೂ ಪರಿಷತ್ತಿನ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವಿಟ್ಲ ವತಿಯಿಂದ ನಡೆಯುವ ಸಾರ್ವಜನಿಕ ಗಣೇಶೋತ್ಸವದ ಮುಂದಿನ ಎರಡು ವರ್ಷಗಳಿಗೆ ನೂತನ ಸಮಿತಿಯನ್ನು ರಚಿಸಲಾಯಿತು.

ನೂತನ ಸಮಿತಿ ಪದಾಧಿಕಾರಿಗಳ ವಿವರ :
- ಅಧ್ಯಕ್ಷರು : ವಿಶ್ವನಾಥ ನಾಯ್ತೊಟ್ಟು
- ಗೌರವಾಧ್ಯಕ್ಷರು : ವಿ. ರಾಮದಾಸ್ ಶೆಣೈ
- ಉಪಾಧ್ಯಕ್ಷರು : ಜಯರಾಮ್ ಬಲ್ಲಾಳ್, ಅಭಿಷೇಕ್ ಭಟ್, ಭಾಸ್ಕರ ರೈ, ಮೋಹನ್ ಸೇರಾಜೆ, ಯಶವಂತ್ ನಿಡ್ಯ, ಸರಸ್ವತಿ ಟೀಚರ್
- ಪ್ರಧಾನ ಕಾರ್ಯದರ್ಶಿ : ಮನೋಜ್ ಕಾಶೀಮಠ
- ಕಾರ್ಯದರ್ಶಿಗಳು : ಧನಂಜಯ ನೆಕ್ಕರೆಕಾಡು, ಹರೀಶ್ ಮೇಗಿನಪೇಟೆ, ಸದಾಶಿವ ನಾಯಕ್
- ಕೋಶಾಧಿಕಾರಿ : ಶ್ರೀಕೃಷ್ಣ ವಿಟ್ಲ
- ಸಹ ಕೋಶಾಧಿಕಾರಿ : ಪ್ರಕಾಶ್ ಮಾಸ್ಟರ್
- ಸಲಹಾ ಸಮಿತಿ ಸದಸ್ಯರು : ಗೋವರ್ಧನ ನಿಡ್ಯಾಲ, ಅನಂತ ಪ್ರಸಾದ್, ಶಶಿಕಾಂತ್ ಪ್ರಭು, ಜತ್ತಪ್ಪ ಗೌಡ ದೇವಸ್ಯ, ಮೋನಪ್ಪ ಗೌಡ ಶಿವಾಜಿನಗರ, ಗೋಪಾಲಕೃಷ್ಣ ಶೆಟ್ಟಿ, ಅರುಣ್ ವಿಟ್ಲ, ರವಿಪ್ರಕಾಶ್ ವಿಟ್ಲ

























