ಕುಂಜೂರು ಪಂಜ ಶ್ರೀ ದುರ್ಗಾ ಭಜನಾ ಮಂದಿರದ 22ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.
- ಅಧ್ಯಕ್ಷರು: ಜಯಂತ್ ಕುಂಜೂರು ಪಂಜ.
- ಉಪಾಧ್ಯಕ್ಷರು: ಅರುಣ್ ಕುಮಾರ್ ರೈ ಕಲ್ಕೋಟೆ.
- ಕೋಶಾಧಿಕಾರಿ: ಸುರೇಶ್ ನಾಯ್ಕ ದೇವಸ್ಯ.
- ಕಾರ್ಯದರ್ಶಿ: ರಾಜೇಶ್ ಗೌಡ ಬಂಗಾರಡ್ಕ.
- ಜೊತೆ ಕಾರ್ಯದರ್ಶಿ: ನವೀನ್ ಪೂಜಾರಿ ಕುಂಜೂರು ಪಂಜ.
ಈ ಸಂಧರ್ಭದಲ್ಲಿ ಶ್ರೀ ದುರ್ಗಾ ಸೇವಾ ಸಮಿತಿಯ ಅಧ್ಯಕ್ಷರಾದ ಜಿ ರಾಧಾಕೃಷ್ಣ ಗೌಡ,ಕಾರ್ಯದರ್ಶಿ ಜಗದೀಶ್ ಒಳತ್ತಡ್ಕ, ಹಾಗೂ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.ಹಾಗೂ ಗಣೇಶೋತ್ಸವ ಸಮಿತಿಯ ಮಾಜಿ ಅಧ್ಯಕ್ಷರಾದ ವಿರೂಪಾಕ್ಷ ಭಟ್ ಮಚ್ಚಿಮಲೆ ಹಾಗೂ ಊರಿನ ಸಮಸ್ಥರು ಉಪಸ್ಥಿತರಿದ್ದರು.