ಪುತ್ತೂರು : ಕಳೆದ ಕೆಲದಿನಗಳ ಹಿಂದೆ ರೆಫ್ರಿಜರೇಟರ್ ಸ್ಪೋಟಗೊಂಡು ಮನೆ ಹಾನಿಗೊಳಗಾದ ಜಿಡೆಕಲ್ಲು ನಿವಾಸಿ ಪುಷ್ಪಾ ಎಂಬವರಿಗೆ ಶಾಸಕ ಅಶೋಕ್ ಕುಮಾರ್ ರೈ ಅವರು ಆರ್ಥಿಕ ನೆರವು ನೀಡಿದರು.

ವಿದ್ಯುತ್ ಅವಘಡ ಕಾರಣಕ್ಕೆ ಪುಷ್ಪಾ ಅವರ ಮನೆಯ ಫ್ರಿಡ್ಜ್ ಸ್ಪೋಟಗೊಂಡಿತ್ತು.
ಈಸಂದರ್ಭದಲ್ಲಿ ಪುಷ್ಪಾ ಅವರ ಪುತ್ರ ಪ್ರಮೋದ್ ಉಪಸ್ಥಿತರಿದ್ದರು.


























