ಪುತ್ತೂರು : ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಇದರ 2024-25ನೇ ಸಾಲಿನ ಅಧ್ಯಕ್ಷರಾಗಿ ನಿವೃತ್ತ ಶಿಕ್ಷಕಿ ಲಯನ್ ವೇದಾವತಿ ಎ, ಪ್ರಧಾನ ಕಾರ್ಯದರ್ಶಿಯಾಗಿ ವಿದ್ಯಾಮಾತಾ ಅಕಾಡೆಮಿ ಅಧ್ಯಕ್ಷರಾದ ಲಯನ್ ಭಾಗ್ಯೇಶ್ ರೈ, ಕೋಶಾಧಿಕಾರಿಯಾಗಿ ಲಯನ್ ವತ್ಸಲಾ ಪದ್ಮನಾಭ ಶೆಟ್ಟಿ ಯವರು ಆಯ್ಕೆಯಾದರು.
ಪ್ರಥಮ ಉಪಾಧ್ಯಕ್ಷರಾಗಿ ಲಯನ್ ರವಿಪ್ರಸಾದ್ ಶೆಟ್ಟಿ, ಪ್ರಥಮ ಉಪಾಧ್ಯಕ್ಷರಾಗಿ ಲಯನ್ ಮಂಜುನಾಥ ಎಂ, ಎರಡನೇ ಉಪಾಧ್ಯಕ್ಷರಾಗಿ ಚಂದ್ರಶೇಖರ್ ಪಿ, ನಿಕಟಪೂರ್ವ ಅಧ್ಯಕ್ಷರು ಮತ್ತು ಎಲ್ ಸಿ ಐ ಎಫ್ ಚೇರ್ಮೆನ್ ಆಗಿ ರವೀಂದ್ರ ಪೈ ಸರ್ವಿಸ್ ಎಕ್ಟಿವಿಟೀಸ್ ಚೇರ್ಮೇನ್ ಆಗಿ ಸುಮಿತ್ರಾಮೆಂಬರ್ ಶಿಪ್ ಚೇರ್ ಮೇನ್ ಆಗಿ ಕೇಶವ ಪೂಜಾರಿ ಬೆದ್ರಳ,ಟೈಲ್ ಟ್ವಿಸ್ಟರ್ ಆಗಿ ಮೊಹಮ್ಮದ್ ಹನೀಫ್, ಲಯನ್ಸ್ ಟೇಮರ್ ಆಗಿ ರಂಜಿನಿ ಶೆಟ್ಟಿ ಅವರು ಆಯ್ಕೆಯಾದರು.