ಮ್ಯಾಗಿ ಅಂದ್ರೇ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ, ಇನ್ಮುಂದೆ ವಾಹನಕ್ಕೆ ಪೆಟ್ರೋಲ್/ ಡೀಸೆಲ್ ಹಾಕಲು ತೆರಳಿದ ವೇಳೆ ಡಿಫ್ರೆಂಟ್ ಟೈಪ್ ಮ್ಯಾಗಿ ಸವಿಯ ಬಹುದಾಗಿದೆ.
ಗುಣಮಟ್ಟದ ಪೆಟ್ರೋಲ್ ಮತ್ತು ಡೀಸೆಲ್ ಜೊತೆಗೆ ಅಧಿಕ ಮೈಲೆಜ್ ನೀಡುವ ಅಂತಾರಾಷ್ಟ್ರೀಯ ಖ್ಯಾತಿಯ ಶೆಲ್ ಫ್ಯೂಯೆಲ್ಸ್ ನ ಕೆಫೆಯಲ್ಲಿ ಇನ್ಮುಂದೆ ಮ್ಯಾಗಿ ಘಮ-ಘಮಿಸಲಿದೆ.
ಪುತ್ತೂರಿನ ಮುಖ್ಯ ರಸ್ತೆಯ ಬೊಳುವಾರ್ ಬೈಪಾಸ್‌ನಲ್ಲಿರುವ ತಿರುಮಲ ಫ್ಯೂಯೆಲ್ಸ್ ನ ಕೆಫೆ ಯಲ್ಲಿ ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಚೀಸ್ ಮ್ಯಾಗಿ, ಸೆಜ್ವಾನ್ ಮ್ಯಾಗಿ, ಕಡಾಯಿ ಮ್ಯಾಗಿ ಲಭ್ಯವಿದೆ.
ಗ್ರಾಹಕರು ವಾಹನಕ್ಕೆ ಪೆಟ್ರೋಲ್/ಡಿಸೇಲ್ ಹಾಕಲು ಬರುವ ವೇಳೆ ರುಚಿ-ರುಚಿಯಾದ ಮ್ಯಾಗಿಯನ್ನು ಸವಿಯಬಹುದಾಗಿದೆ.


























