Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

    ಪುತ್ತೂರು: ಅಪ್ರಾಪ್ತನಿಗೆ ಹಲ್ಲೆ ಪ್ರಕರಣ ದಾಖಲು..!!

    ಪಟ್ಲ ಖ್ಯಾತ ನಾಟಿ ವೈದ್ಯ ಅಣ್ಣು ಪೂಜಾರಿ ವಿಧಿವಶ..!!

    ಪಟ್ಲ ಖ್ಯಾತ ನಾಟಿ ವೈದ್ಯ ಅಣ್ಣು ಪೂಜಾರಿ ವಿಧಿವಶ..!!

    ರಮಾನಾಥ್ ರೈ ಮುಂದಿನ ಬಾರಿಯೂ ಚುನಾವಣೆಗೆ ಸ್ಪರ್ಧಿಸ್ತಾರೆ: ಅವರನ್ನು ಗೆಲ್ಲಿಸೋ ಕೆಲ್ಸ ಮಾಡ್ಬೇಕು – ಸಿಎಂ ಸಿದ್ದರಾಮಯ್ಯ..!!!

    ರಮಾನಾಥ್ ರೈ ಮುಂದಿನ ಬಾರಿಯೂ ಚುನಾವಣೆಗೆ ಸ್ಪರ್ಧಿಸ್ತಾರೆ: ಅವರನ್ನು ಗೆಲ್ಲಿಸೋ ಕೆಲ್ಸ ಮಾಡ್ಬೇಕು – ಸಿಎಂ ಸಿದ್ದರಾಮಯ್ಯ..!!!

    ಕಡಬ: ನರ್ಸಿಂಗ್ ವಿದ್ಯಾರ್ಥಿನಿ ಉಡುಪಿಯಲ್ಲಿ ಆತ್ಮಹತ್ಯೆ..!!

    ಕಡಬ: ನರ್ಸಿಂಗ್ ವಿದ್ಯಾರ್ಥಿನಿ ಉಡುಪಿಯಲ್ಲಿ ಆತ್ಮಹತ್ಯೆ..!!

    ವಿಟ್ಲ: ಸೈಕಲ್‌ನಿಂದ ಬಿದ್ದು ಬಾಲಕ ಮೃತ್ಯು..!!

    ವಿಟ್ಲ: ಸೈಕಲ್‌ನಿಂದ ಬಿದ್ದು ಬಾಲಕ ಮೃತ್ಯು..!!

    ವಿಟ್ಲ : ಅಕ್ರಮ ಸುಡುಮದ್ದು ತಯಾರಿಕಾ ಸ್ಥಳದಲ್ಲಿ ಸ್ಫೋಟ – ಆರೋಪಿತ ವಶಕ್ಕೆ..!!

    ವಿಟ್ಲ : ಅಕ್ರಮ ಸುಡುಮದ್ದು ತಯಾರಿಕಾ ಸ್ಥಳದಲ್ಲಿ ಸ್ಫೋಟ – ಆರೋಪಿತ ವಶಕ್ಕೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ರಾಷ್ಟ್ರೀಯ

ಕಿಡ್ನಾಪರ್​ನನ್ನೇ ಬಿಟ್ಟು ಬರಲು ಹಠ ಮಾಡಿದ ಮಗು ; ಕಣ್ಣೀರಿಟ್ಟ ಅಪಹರಣಕಾರ

August 31, 2024
in ರಾಷ್ಟ್ರೀಯ
0
ಕಿಡ್ನಾಪರ್​ನನ್ನೇ ಬಿಟ್ಟು ಬರಲು ಹಠ ಮಾಡಿದ ಮಗು ; ಕಣ್ಣೀರಿಟ್ಟ ಅಪಹರಣಕಾರ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಜೈಪುರ : ಮಕ್ಕಳು ಅಂದ್ರೆ ದೇವರ ಸಮಾನ ಅಂತಾರೆ. ಪ್ರೀತಿ ನೀಡಿದರೆ ವಾಪಸ್ ಅವರಿಂದ ನಮಗೆ ಅದರಷ್ಟೇ ಪ್ರೀತಿ ಸಿಗುತ್ತದೆ. ಏನೂ ಅರಿಯದ ಮುಗ್ಧ ಮನಗಳು ಅವು. ಒಮ್ಮೆ ಯಾರನ್ನಾದರು ಭಾವುಕವಾಗಿ ಹಚ್ಚಿಕೊಂಡರೆ ಮುಗೀತು ಅವರನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ. ಕಲ್ಲೆದೆಯನ್ನು ಕೂಡ ಕರಗಿಸಿ ಬಿಡುವ ಶಕ್ತಿ ಮಕ್ಕಳ ಮುಗ್ಧ ಪ್ರೀತಿಯಲ್ಲಿದೆ. ಜೈಪುರದಲ್ಲಿ ಒಂದು ಘಟನೆ ನಡೆದಿದೆ. ಯಾವ ಬಾಲಿವುಡ್​ ಸಿನಿಮಾಗೂ ಕೂಡ ಕಡಿಮೆಯಿಲ್ಲದಂತಹ ಕಥೆಯದು. ಎಂತವರ ಕಣ್ಣು ಕೂಡ ಒಮ್ಮೆ ತೇವಗೊಳ್ಳುವಂತ ಘಟನೆ.

Advertisement
Advertisement
Advertisement

ಜೈಪುರದಲ್ಲಿ ಕೆಲವು ತಿಂಗಳುಗಳ ಹಿಂದೆ 11 ತಿಂಗಳ ಬಾಲಕನ ಅಪಹರಣ 14 ತಿಂಗಳುಗಳ ಹಿಂದೆ ನಡೆದಿತ್ತು. ಸಂಗಾನೇರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ತನುಜ್ ಚಹಾರ್ ಎಂಬ ವ್ಯಕ್ತಿ ಈ ಹಿಂದೆ ಯುಪಿಯಲ್ಲಿ ಹೆಡ್​ ಕಾನ್ಸ್​ಟೇಬಲ್ ಆಗಿದ್ದವನು. ಈ 11 ತಿಂಗಳ ಮಗುವಿನ ಅಪಹರಣ ಮಾಡಿದ್ದ. ಈತನು ಎಷ್ಟು ಚಾಲಾಕಿ ಅಂದ್ರೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಾಧು ವೇಷ ಹಾಕಿಕೊಂಡು ತಿರುಗುತ್ತಿದ್ದ, ಒಂದೊಮ್ಮೆ ಉದ್ದನೆಯ ಗಡ್ಡ ಬಿಡೋದು. ಮತ್ತೊಮ್ಮೆ ಕ್ಲೀನ್ ಶೇವ್​ ಮಾಡಿಕೊಳ್ಳುವುದು, ಅಪ್ಪಿತಪ್ಪಿಯೂ ಕೂಡ ಅಪರಿಚತರಿಗೆ ತನ್ನ ಹೆಸರು ಹೇಳುತ್ತಿರಲಿಲ್ಲ. ಪೊಲೀಸರು ಟ್ರೇಸ್ ಮಾಡುವ ಭಯದಿಂದ ಮೊಬೈಲ್ ಕೂಡ ಯೂಸ್ ಮಾಡುತ್ತಿರಲಿಲ್ಲ. ಇಂತವ ಬೆನ್ನಟ್ಟಿದ ಪೊಲೀಸ ತಂಡ ಮಥುರಾ ಆಗ್ರಾ ಮತ್ತು ಅಲಿಘರ್​ನಲ್ಲಿ ಜಾಲಾಡಿ ಅವನನ್ನು ಬಂಧಿಸಿತ್ತು. ಅದಾದ ನಂತರವೇ ಒಂದು ಭಾವುಕ ಸನ್ನಿವೇಶಕ್ಕೆ ಜೈಪುರ ಪೊಲೀಸ್ ಠಾಣೆ ಸಾಕ್ಷಿಯಾಯ್ತು.

ಕಳೆದ 14 ತಿಂಗಳುಗಳಿಂದ ಕಿಡ್ನಾಪ್ ಆದ ಮಗು ಆ ಅಪಹರಣಕಾರನ ಹತ್ತಿರವೇ ಇದೆ. ಅವನನ್ನು ತುಂಬಾ ಹಚ್ಚಿಕೊಂಡು ಬಿಟ್ಟಿದೆ. ಪೊಲೀಸರು ಅವನನ್ನು ಹಿಡಿದು ಪೊಲೀಸ್ ಠಾಣೆಗೆ ತಂದು ಮಗುವಿನ ಪೊಷಕರನ್ನು ಕರೆದು ಮಗುವನ್ನು ಅವರಿಗೆ ಒಪ್ಪಿಸಲು ಸಜ್ಜಾಗಿದ್ದಾರೆ. ಈ ವೇಳೆ ಆ 2 ವರ್ಷದ ಮಗು ಕಿಡ್ನಾಪರ್ ತನುಜ್ ಚಾಹರ್​ನನ್ನು ಬಿಟ್ಟು ಬರಲು ಹಠ ಮಾಡಿದೆ. ತಂದೆಯೂ ಕರೆದುಕೊಳ್ಳಲು ಹೋದಾಗ ಅಪಹರಣಕಾರನನ್ನು ಗಟ್ಟಿಯಾಗಿ ತಬ್ಬಿಕೊಂಡು ಅಳಲು ಶುರು ಮಾಡಿದೆ. ಮಗುವಿನ ಆ ಮುಗ್ಧ ಪ್ರೇಮವನ್ನು ಕಂಡ ತನುಜ್ ಚಾಹರ್ ಕೂಡ ಗಳಗಳನೇ ಅತ್ತು ಬಿಟ್ಟಿದ್ದಾನೆ. ಕೊನೆಗೆ ಒತ್ತಾಯ ಪೂರ್ವಕವಾಗಿ ಮಗುವನ್ನು ಅವನಿಂದ ಕಿತ್ತುಕೊಂಡು ಪೊಷಕರಿಗೆ ನೀಡಿದ್ದಾರೆ ಪೊಲೀಸರು. ಈ ಒಂದು ಘಟನೆ ಪೊಲೀಸ್ ಠಾಣೆಯಲ್ಲಿ ನೆರೆದಿದ್ದ ಎಲ್ಲ ಕಣ್ಣನ್ನು ತೇವಗೊಳಿಸಿದ್ದವು. ಅದಕ್ಕೆ ಅಲ್ವಾ ಪ್ರೀತಿಗೆ ದಾನವನನ್ನು ಮಾನವ ಮಾಡುವ ಗುಣ ಇರೋದು ಅಂತ ಹೇಳೊದು.. ಈ ಸಾಲಿಗೆ ಸಾಕ್ಷಿಯಾಗಿ ನಿಂತಿದ್ದು ಜೈಪುರ ಪೊಲೀಸ್ ಠಾಣೆ.

Advertisement
Advertisement

Advertisement
Previous Post

ಪ್ರಿಯಕರನ ಜೊತೆ ಹೆಂಡತಿ ರೂಂನಲ್ಲಿದ್ದಾಗ ಮನೆಗೆ ಬಂದ ಗಂಡ ; ಆಮೇಲೇನಾಯ್ತು?

Next Post

ಸೆ.7 ಮತ್ತು 8 ರಂದು ಮುಕ್ಕೂರಿನಲ್ಲಿ 15ನೇ ವರ್ಷದ ಗಣೇಶೋತ್ಸವ- ಮೂರೈದು : ಸಾಂಸ್ಕೃತಿಕ ವೇದಿಕೆಯಲ್ಲಿ ಕುಣಿತ ಭಜನೆ, ಭರತನಾಟ್ಯ, ಸಂಗೀತ ರಸಮಂಜರಿ

OtherNews

ಕಾರಿನಲ್ಲಿ ಸಾಲದಕ್ಕೆ ಹೆದ್ದಾರಿಯಲ್ಲೇ ಮಹಿಳೆಯೊಂದಿಗೆ ರಾಸಲೀಲೆ: ಬಿಜೆಪಿ ಮುಖಂಡನ ವಿಡಿಯೋ ವೈರಲ್…!!!
ಕ್ರೈಮ್

ಕಾರಿನಲ್ಲಿ ಸಾಲದಕ್ಕೆ ಹೆದ್ದಾರಿಯಲ್ಲೇ ಮಹಿಳೆಯೊಂದಿಗೆ ರಾಸಲೀಲೆ: ಬಿಜೆಪಿ ಮುಖಂಡನ ವಿಡಿಯೋ ವೈರಲ್…!!!

May 26, 2025
(ಮೇ.11) ಸುಹಾಸ್ ಶೆಟ್ಟಿ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ..!!!
Featured

(ಮೇ.11) ಸುಹಾಸ್ ಶೆಟ್ಟಿ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ..!!!

May 9, 2025
ಇನ್​ಸ್ಟಾದಲ್ಲಿ ಮೂಡಿದ ಪ್ರೀತಿ.. ಆತನನ್ನೇ ಮದುವೆಯಾಗಲು ಅಮೆರಿಕದಿಂದ ಭಾರತಕ್ಕೆ ಬಂದ ಸುಂದರಿ ಇವಳು..!
VIRAL

ಇನ್​ಸ್ಟಾದಲ್ಲಿ ಮೂಡಿದ ಪ್ರೀತಿ.. ಆತನನ್ನೇ ಮದುವೆಯಾಗಲು ಅಮೆರಿಕದಿಂದ ಭಾರತಕ್ಕೆ ಬಂದ ಸುಂದರಿ ಇವಳು..!

April 9, 2025
ಈದ್ ಹಬ್ಬಕ್ಕೆ ಬಡ ಮುಸ್ಲಿಮರಿಗೆ ಮೋದಿ ಸರ್ಕಾರದಿಂದ ಬಂಪರ್ ಗಿಫ್ಟ್..!!!
ರಾಜಕೀಯ

ಈದ್ ಹಬ್ಬಕ್ಕೆ ಬಡ ಮುಸ್ಲಿಮರಿಗೆ ಮೋದಿ ಸರ್ಕಾರದಿಂದ ಬಂಪರ್ ಗಿಫ್ಟ್..!!!

March 25, 2025
One Nation One Election: ಲೋಕಸಭೆಯಲ್ಲಿ ಮಂಡನೆಯಾಯ್ತು ಒಂದು ರಾಷ್ಟ್ರ, ಒಂದು ಚುನಾವಣೆ ಮಸೂದೆ
ರಾಜಕೀಯ

One Nation One Election: ಲೋಕಸಭೆಯಲ್ಲಿ ಮಂಡನೆಯಾಯ್ತು ಒಂದು ರಾಷ್ಟ್ರ, ಒಂದು ಚುನಾವಣೆ ಮಸೂದೆ

December 17, 2024
ಐದನೇ ದೇಶಕ್ಕೆ ಕಾಲಿಡುತ್ತಿರುವ Zeyame Poster App: (ಡಿ.5) ಮಲೇಷಿಯಾದಲ್ಲಿ ಲಾಂಚ್…!!!!
ಆವಿಷ್ಕಾರ

ಐದನೇ ದೇಶಕ್ಕೆ ಕಾಲಿಡುತ್ತಿರುವ Zeyame Poster App: (ಡಿ.5) ಮಲೇಷಿಯಾದಲ್ಲಿ ಲಾಂಚ್…!!!!

November 28, 2024

Leave a Reply Cancel reply

Your email address will not be published. Required fields are marked *

Recent News

ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

ಪುತ್ತೂರು: ಅಪ್ರಾಪ್ತನಿಗೆ ಹಲ್ಲೆ ಪ್ರಕರಣ ದಾಖಲು..!!

March 8, 2026
ಪಟ್ಲ ಖ್ಯಾತ ನಾಟಿ ವೈದ್ಯ ಅಣ್ಣು ಪೂಜಾರಿ ವಿಧಿವಶ..!!

ಪಟ್ಲ ಖ್ಯಾತ ನಾಟಿ ವೈದ್ಯ ಅಣ್ಣು ಪೂಜಾರಿ ವಿಧಿವಶ..!!

March 8, 2026
ರಮಾನಾಥ್ ರೈ ಮುಂದಿನ ಬಾರಿಯೂ ಚುನಾವಣೆಗೆ ಸ್ಪರ್ಧಿಸ್ತಾರೆ: ಅವರನ್ನು ಗೆಲ್ಲಿಸೋ ಕೆಲ್ಸ ಮಾಡ್ಬೇಕು – ಸಿಎಂ ಸಿದ್ದರಾಮಯ್ಯ..!!!

ರಮಾನಾಥ್ ರೈ ಮುಂದಿನ ಬಾರಿಯೂ ಚುನಾವಣೆಗೆ ಸ್ಪರ್ಧಿಸ್ತಾರೆ: ಅವರನ್ನು ಗೆಲ್ಲಿಸೋ ಕೆಲ್ಸ ಮಾಡ್ಬೇಕು – ಸಿಎಂ ಸಿದ್ದರಾಮಯ್ಯ..!!!

March 7, 2026
ಕಡಬ: ನರ್ಸಿಂಗ್ ವಿದ್ಯಾರ್ಥಿನಿ ಉಡುಪಿಯಲ್ಲಿ ಆತ್ಮಹತ್ಯೆ..!!

ಕಡಬ: ನರ್ಸಿಂಗ್ ವಿದ್ಯಾರ್ಥಿನಿ ಉಡುಪಿಯಲ್ಲಿ ಆತ್ಮಹತ್ಯೆ..!!

March 7, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page