ಪುತ್ತೂರು : ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ನ ಪ್ರಾಂಚೈಸಿ ಜನ್ಮಭೂಮಿ ಪೆಟ್ರೋಲಿಯಂ ಮಾಡಾವು ಅ.11 ರಂದು ಕುಂಬ್ರ-ಬೆಳ್ಳಾರೆ ರಸ್ತೆಯ ಮಾಡಾವು ಜಂಕ್ಷನ್ ನಲ್ಲಿ ಉದ್ಘಾಟನೆಗೊಳ್ಳಲಿದೆ.
ಜನ್ಮಭೂಮಿ ಪೆಟ್ರೋಲಿಯಂ ಮಾಡಾವಿನಲ್ಲಿ ಪೆಟ್ರೋಲ್/ಡೀಸಿಲ್ ದೊರಕಲಿದ್ದು, ಹಾಗೆಯೇ ಇತರ ಕೆಲ ಸೇವೆಗಳು ಲಭ್ಯವಿದ್ದು, ಗ್ರಾಹಕರಿಗೆ ಉತ್ತಮ ರೀತಿಯಲ್ಲಿ ಸೇವೆ ಒದಗಿಸಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.